ಶಿವಾಜಿ ಜಯಂತಿ ಆಚರಣೆ
ಧಾರವಾಡ: ಶಹರ ಮರಾಠಾ ಸಮಾಜದ ವತಿಯಿಂದ ಶಿವಾಜಿ ವೃತ್ತದಲ್ಲಿ ಶಿವಾಜಿ ಜಯಂತಿ ಆಚರಿಸಲಾಯಿತು. ಸಮಾಜದ ಅಧ್ಯಕ್ಷ ಹೇಮಂತ ತಾಂಬಡೆ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಪ್ರತಾಪ ಚವ್ಹಾಣ, ಮೌನೇಶ್ವರ ಸಾವಂತ, ಯಶವಂತ ನಿಕ್ಕಂ, ಚಂದ್ರಶೇಖರ ಪವಾರ, ಸಹದೇವ ಮಾನೆ, ಬಾಬಾರಾವ್ ಭಿಸೆ, ಅಪ್ಪಾಜಿ ಶಿಂಧೆ, ಲಕ್ಷ್ಮಣ ಗಾಡೆ, ಸುನೀಲ ಪಾಟೀಲ, ಕಿರಣ ಪವಾರ ಮತ್ತಿತರರು ಇದ್ದರು.