ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪಿಯುಸಿ: ಜಾಬಿನ್‌ಕಾಲೇಜು ಸಾಧನೆ

Mainashree
Updated On : 17 May 2013, 10:30 am

ಹುಬ್ಬಳ್ಳಿ: ಇಲ್ಲಿನ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಪಿ.ಸಿ. ಜಾಬಿನ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ದ್ವಿತೀಯ ಪಿಯು ವಿದ್ಯಾರ್ಥಿಗಳು ಈಚೆಗೆ ಜರುಗಿದ ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ದಾನೇಶ್ವರ ಕಾಳಗಿ, ಅಕ್ಷತಾ ಇನವಳ್ಳಿ, ಮಯೂರ ನೀಲಗಿ, ಚೇತನ ಶಹಾಪುರ, ಮೇದಿನಿ ಶ್ರೀಪತಿ, ಶಾಮಸುಂದರ ಬಡಿಗೇರ, ಕೃತಿಕಾ ಕಾಲರಾ, ಹಿಷಾತ್ ಇಂಗಳಗಿ, ನವೀನ್‌ಕುಮಾರ, ಶ್ರದ್ಧಾ ಹಿರೇಮಠ, ದರ್ಶನ್ ಪವಾರ್, ನಿಶಾ ಪಲ್ಲೇದ, ರೇವತಿ ಹಿರೇಮಠ, ಸ್ನೇಹಾ ಕುಲಕರ್ಣಿ, ಭಾಗ್ಯಶ್ರಿ ದೇಸಾಯಿ, ಶಿವಲೀಲಾ ಹುಬ್ಬಳ್ಳಿ, ಮಧು ಹಿರೂರ, ಸೈಫುಲ್ಲಾ ಫಿರಜಾದೆ, ಮಲ್ಲಮ್ಮ ಬ್ಯಾಹಟ್ಟಿ, ಮಹ್ಮದ್ ಮುಕ್ತಾರ ಅಲಮ್, ರಾಜಶೇಖರ ಕವಲಿ, ಐಶ್ವರ್ಯ ಬದ್ದಿ, ತುಷಾರ ತಿಪ್ಪಶೆಟ್ಟಿ, ಅಕ್ಷತಾ ಎಮ್ಮಿ, ಸ್ಫೂರ್ತಿ ಮದಿಹಳ್ಳಿ, ಮಂಜುನಾಥ ದೊಡ್ಡಗಾಣಿಗೇರ, ಮಹ್ಮದ್ ಇಸ್ಮಾಯಿಲ್ ವನಹಳ್ಳಿ, ಪೂಜಾ ಶಲವಡಿ, ಅನುರಾಧಾ ಭರಮಗೌಡರ, ಸುಪ್ರಿಯಾ ಮಗ್ದುಮ್, ಮಹಾಂತೇಶ ಲಕ್ಕುಂಡಿಮಠ, ಪ್ರಮೋದ ಹೂಗಾರ, ಪೂಜಾ ಕಠಾರೆ ಮುಂತಾದ ವಿದ್ಯಾರ್ಥಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಸರಾಸರಿ ಶೇ. 90ಕ್ಕಿಂತಲೂ ಹೆಚ್ಚು ಅಂಕಗಳಿಸಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ಎಸ್.ಬಿ. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕೆಎಲ್‌ಇ ಕಾಲೇಜು ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಮೆಚ್ಚುಗೆ ವ್ಯಕ್ತಪಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement