ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಳೆ ಶ್ರೀಗೌರಿ ಕುರಿತು ಉಪನ್ಯಾಸ

Lingaraj Badiger
Updated On : 16 Nov 2013, 11:53 am

ಹುಬ್ಬಳ್ಳಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ, ಶ್ರೀ ಗೌರಿ ಮಹಿಳಾ ಮಂಡಳದ ಸಹಯೋಗದಲ್ಲಿ ನ.17ರಂದು ಸಂಜೆ 6ಕ್ಕೆ ಅಳಗುಂಡಗಿ ಓಣಿಯ ಶ್ರೀಗೌರಿ ಗುಡಿಯಲ್ಲಿ ಜನಪದ ಸಾಹಿತ್ಯದಲ್ಲಿ ಶ್ರೀಗೌರಿ ಕುರಿತು ಉಪನ್ಯಾಸ ಜರುಗಲಿದೆ.
ಜಾನಪದ ತಜ್ಞ ಡಾ. ರಾಮು ಮೂಲಗಿ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಎನ್. ಪುಷ್ಪಲತಾ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಪಾರ್ವತೆಮ್ಮ ಹೊಂಗಲ ಮತ್ತು ಸಂಗಡಿಗರು ಸಂಪ್ರದಾಯದ ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement