ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಜಿಲ್ಲಾ ನಿವೃತ್ತರ ಸಂಘದ ಸರ್ವ ಸದಸ್ಯರ ಸಭೆ

Lingaraj Badiger
Updated On : 18 Nov 2013, 10:45 am

ಧಾರವಾಡ: ಮೂರು ಸಾವಿರ ಸದಸ್ಯರನ್ನು ಹೊಂದಿರುವ ಇಲ್ಲಿನ ಜಿಲ್ಲಾ ನಿವೃತ್ತರ ಸಂಘದ 33ನೇ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಸಂಘದ ಸಭಾಭವನದಲ್ಲಿ ಡಿ. 9ರಂದು ಬೆಳಗ್ಗೆ 11ಕ್ಕೆ ಕರೆಯಲಾಗಿದೆ. ಸದರಿ ಸಭೆಗೆ ಎಲ್ಲ ಸದಸ್ಯರು ಭಾಗವಹಿಸಬೇಕೆಂದು ಸಂಘದ ಅಧ್ಯಕ್ಷ ಶಿವಣ್ಣ ಕಣವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನಕ ಜಯಂತಿ: 20ಕ್ಕೆ ಮುಕ್ತ ಕವಿಗೋಷ್ಠಿ
ಧಾರವಾಡ: 526ನೇ ಕನಕ ಜಯಂತಿ ಅಂಗವಾಗಿ ಮನಸೂರಿನ ರೇವಣಸಿದ್ದೇಶ್ವರ ಮಠವು ನ. 20ರಂದು ಮುಕ್ತ ಕವಿಗೋಷ್ಠಿ ಹಮ್ಮಿಕೊಂಡಿದೆ. ಬಸವರಾಜ ದೇವರು ಸಾನ್ನಿಧ್ಯದಲ್ಲಿ ನಡೆಯಲಿದ್ದು, ಆಸಕ್ತ ಕವಿಗಳು ಅಂದು ಬೆಳಗ್ಗೆ 11ಕ್ಕೆ ಕಲಾಭವನ ಆವರಣದಲ್ಲಿ ಹಾಜರಾಗಿ ಕವಿಗೋಷ್ಠಿ ಸಂಚಾಲಕ ಹೇಮಂತ ಬಡಿಗೇರ ಅವರಲ್ಲಿ ಹೆಸರು ನೋಂದಾಯಿಸಲು ಪ್ರಕಟಣೆ ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement