ವೈಷ್ಣವ ದೀಕ್ಷೆಗೆ ನೂರಾರು ಪತ್ರ
ಹುಬ್ಬಳ್ಳಿ: 'ನಾನಾಗಿಯೇ ವೈಷ್ಣವ ದೀಕ್ಷೆ ಕೊಡುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಇಂದಿಗೂ ವೈಷ್ಣವ ದೀಕ್ಷೆ ಕೊಡಿ ಎನ್ನುವ ನೂರಾರು ಪತ್ರಗಳು ನಮಗೆ ಬರುತ್ತಿವೆ. ಇದು ಸ್ವಯಂ ಪ್ರೇರಿತವಾಗಿ ಬರುತ್ತಿರುವ ಪತ್ರಗಳು' ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.