ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

13 ದಿನಗಳ ಮಾನಸ ಸರೋವರ ಯಾತ್ರೆ

Vishwanath S
Updated On : 19 Oct 2013, 10:40 am

ಹುಬ್ಬಳ್ಳಿ: ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಬೆಂಗಳೂರಿನ ನಾರಾಯಣಿ ಹಾಲಿಡೇಸ್ ವತಿಯಿಂದ ಆಯೋಜಿಸಲಾಗಿದೆ. 13 ದಿನಗಳ ಈ ವಿಶೇಷ ಯಾತ್ರೆಯಲ್ಲಿ ನುರಿತ ಮಾರ್ಗದರ್ಶಕರೊಂದಿಗೆ ವಸತಿ ಹಾಗೂ ಸಸ್ಯಾಹಾರಿ ದಕ್ಷಿಣ ಭಾರತದ ಭೋಜನ ವ್ಯವಸ್ಥೆ ಮಾಡಲಾಗುವುದು. ಯಾತ್ರೆ ಪ್ರಾರಂಭಗೊಳ್ಳುವ 2014ರ ಮೇ ನಿಂದ ಆಗಸ್ಟ್‌ವರೆಗಿನ 10 ದಿನಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಕೈಲಾಸ ಮಾನಸ ಸರೋವರ ಯಾತ್ರೆ ಪೂರೈಸುವ ಯಾತ್ರಾರ್ಥಿಗಳಿಗೆ ಸರ್ಕಾರ 30 ಸಾವಿರ ಧನ ಸಹಾಯ ನೀಡಲಿದೆ. ಮಾಹಿತಿ ಹಾಗೂ ಹೆಸರು ನೋಂದಣಿಗೆ ಮೆ. ನಾರಾಯಣಿ ಹಾಲಿಡೇಸ್, ನಂ. 24, ಬಾಲಾಜಿ ಪ್ಲಾಜಾ, 2ನೇ ಮಹಡಿ, 2ನೇ ಅಡ್ಡ ರಸ್ತೆ, ಕಿರ್ಲೋಸ್ಕರ್ ಕಾಲೋನಿ, 2ನೇ ಹಂತ, ಶಂಕರಮಠ ವೃತ್ತದ ಹತ್ತಿರ, ಬಸವೇಶ್ವರನಗರ, ಬೆಂಗಳೂರು-560079 ಅಥವಾ ದೂ. 080-42151225/226, ಮೊ. 98456 08096 ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement