ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಾಂಬ್ ಸ್ಫೋಟ: ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

Lingaraj Badiger
Updated On : 30 Oct 2013, 12:23 pm

ಕಲಘಟಗಿ: ಪಟನಾ ಸರಣಿ ಬಾಂಬ್ ಸ್ಫೋಟ ಖಂಡಿಸಿ ತಾಲೂಕು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪಟ್ಟಣದ ಹೆದ್ದಾರಿಯಲ್ಲಿ ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು. ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಶೋಕ ಕಾಶಿಬಡಿಗೇರ, ತಾಪಂ.ಅಧ್ಯಕ್ಷ ಎಂ.ಎಫ್. ಜಾವೂರ, ಸಧು ಚಿಂತಾಮನಿ, ಬಸವರಾಜ ಶರೇವಾಡ, ಹನುಮಂತ ಚೌರಗುಡ್ಡ, ಮಂಗ್ಲಪ್ಪ ಲಮಾಣಿ, ಯಲ್ಲಪ್ಪ ಕುಂದಗೋಳ, ಅರ್ಜುನ ಲಮಾಣಿ, ಬಸವರಾಜ ಕಡ್ಲಾಸ್ಕರ, ಫಕ್ಕೀರಪ್ಪ ಮುಂದಿನಮನಿ, ಚಂದ್ರಗೌಡ ಪಾಟೀಲ, ಸುರೇಶ ಶೀಲವಂತರ, ಜಗದೀಶ ಹಂದಿಗೋಳ, ಸೋಮು ಕೊಪ್ಪದ ಮುಂತಾದವರು ಪಾಲ್ಗೊಂಡಿದ್ದರು. ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement