ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶಾಂತಿ ಮೂಲಮಂತ್ರವಾಗಲಿ

Lingaraj Badiger
Updated On : 16 Sept 2013, 11:34 am

ಹುಬ್ಬಳ್ಳಿ: ಪರಸ್ಪರರು ಭಾವೈಕ್ಯದಿಂದ ಬಾಳುವ ಮೂಲಕ ಶಾಂತಿ ಸಹಬಾಳ್ವೆ ಸಮಾಜದ ಮೂಲಮಂತ್ರವಾಗಬೇಕು ಎಂದು ಕಚ್ಚುಚಾ ದರ್ಗಾದ ಹಜರತ್ ಸೈಯ್ಯದ್ ಮಹ್ಮದ್ ಅಶ್ರಫ್ ಅಸ್ಪಪಿ ಜಿಲಾನಿ ಹೇಳಿದರು.
ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಡವರನ್ನು ಆತ್ಮೀಯತೆಯಿಂದ ಕಂಡು ಅವರಿಗೆ ಸಹಾಯ ನೀಡುವ ಮುಖಾಂತರ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಿದೆ ಎಂದರು. ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ವೇದಿಕೆ ಕಾರ್ಯದರ್ಶಿ ನಜೀರ್ ಅಹ್ಮದ್ ಕೋಲಕಾರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ರವೀಂದ್ರ ರಿತ್ತಿ, ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ, ಸೈಯ್ಯದ್ ಗುಂಡುರ ಎಸ್.ಬಿ. ಹಿರೇಮಠ. ಎಫ್.ಎಂ. ಕಮ್ಮಾರ, ಎಸ್.ಎಂ. ತೋರಗಲ್, ಬಾಬುಲಾಲ್ ಮುಲ್ಲಾ, ಹಾಫೀಜ್ ಲಾಲ್ದಾಡಿ, ಅನ್ನು ಖತೀಬ್ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement