ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಇಂದು ನರಗುಂದಕ್ಕೆ ಬಿದರಿ

Rashmi Kasaragodu
Updated On : 7 Apr 2014, 12:25 pm

ನರಗುಂದ:  ಬಾಗಲಕೋಟೆ ಲೋಕಸಭಾ ಜನಶಕ್ತಿ ಪಕ್ಷದ ಅಭ್ಯರ್ಥಿ ಡಾ. ಶಂಕರ ಬಿದರಿ ಪ್ರಚಾರಾರ್ಥವಾಗಿ ಏ. 7ರಂದು ನರಗುಂದ ತಾಲೂಕಿನ ಹಲವು ಗ್ರಾಮಗಳಲ್ಲಿ ಪ್ರಚಾರ ನಡೆಸುವರು. ಬೆಳಗ್ಗೆ 9ಕ್ಕೆ ಕೊಣ್ಣೂರು, ಭೈರನಹಟ್ಟಿ, ನರಗುಂದ, ಕಲಕೇರಿ, ಹುಣೆಸಿಕಟ್ಟಿ, ಜಗಪುರ, ಸಿದ್ದಾಪುರ, ಕಣಕಿಕೊಪ್ಪ, ಗುರ್ಲಕಟ್ಟಿ, ಸಂಕದಾಳ, ಚಿಕ್ಕನರಗುಂದ ವಿವಿಧ ಗ್ರಾಮಗಳಲ್ಲಿ ತೆರಳಿ ಮತ ಯಾಚನೆ ಮಾಡಿ ಬಹಿರಂಗ ಸಭೆಯಲ್ಲಿ ಭಾಗವಹಿಸುವರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement