ಅವಳಿ ನಗರದಲ್ಲಿಂದು ವಿಶೇಷ ಸ್ವಚ್ಛತೆ
ಹುಬ್ಬಳ್ಳಿ: ಅವಳಿ ನಗರದ ವಿವಿಧ ವಾರ್ಡ್‌ಗಳಲ್ಲಿ ಮಹಾನಗರ ಪಾಲಿಕೆ ವತಿಯಿಂದ ಫೆ. 7ರಂದು ವಿಶೇಷ ಸ್ವಚ್ಛತೆ ಕೈಗೊಳ್ಳಲಾಗುತ್ತಿದೆ.
ಧಾರವಾಡ ವಿಭಾಗದ ವಾರ್ಡ್ ಸಂಖ್ಯೆ 1ರಲ್ಲಿ ಆಂಜನೇಯ ನಗರ, ನೆಹರುನಗರ, ಕೆಲಗೇರಿ ಶಿವಶಕ್ತಿ ನಗರ, ನೆಹರುನಗರ, ಕೆಲಗೇರಿ ಹರಿಜನಕೇರಿ, ವಾರ್ಡ್ ಸಂಖ್ಯೆ 11ರಲ್ಲಿ ಜಕನಿಬಾವಿ ಗೌಳಿ ಗಲ್ಲಿ, ದರೋಗಾ ಓಣಿ ಮೇನ್ ರೋಡ್, ಮನಕಿಲ್ಲಾ ಫಕ್ಕೀರ ಗಲ್ಲಿ, ಮಸಲಗಾರ ಓಣಿ ಜಮಾದಾರ ಗಲ್ಲಿ, ಮ್ಯಾದರ ಓಣಿ ಮೇನ್ ರೋಡ್, ಪೆಂಡಾರ ಓಣಿ ಸುತ್ತಲಿನ ಆವರಣ, ವಾರ್ಡ್ ಸಂ. 3ರ ಮುಧೋಳಕರ ಕಾಂಪೌಂಡ್‌ನಿಂದ ತಮ್‌ಸಪ್ ಫ್ಯಾಕ್ಟರಿಯವರೆಗೆ ಗಟಾರ ಹಾಗೂ ಕಂಠಿ ತೆಗೆಯಿಸುವುದು, ಸ್ಟೇಟ್ ಬ್ಯಾಂಕ್ 1ರಿಂದ 3ನೇ ಕ್ರಾಸ್‌ನಲ್ಲಿ ಕಂಠಿ, ಕಸ ಹಾಗೂ ಗಟಾರ ಸ್ವಚ್ಛ ಮಾಡುವುದು. ಪೊಲೀಸ್ ಹೆಡ್‌ಕ್ವಾರ್ಟರ್ಸ್ ರಸ್ತೆಯಿಂದ ಸಾಧನಕೇರಿ ಕೆರೆಯವರೆಗೆ ಕಸದ ಡಬ್ಬಿ ಹಾಗೂ ಗಟಾರ ಸ್ವಚ್ಛ ಮಾಡುವುದು, ಹೊಸ ಪೊಲೀಸ್ ಹಾಗೂ ಜಡ್ಜ್ ಕ್ವಾರ್ಟರ್ಸ್ ರಸ್ತೆ ಗಟಾರ ಹಾಗೂ ನೀರಾವರಿ ಕಾಲನಿ ವರೆಗೆ ಕಂಠಿ ಹಾಗೂ ಗಟಾರಗಳನ್ನ್ನು ಸ್ವಚ್ಛ ಮಾಡಿಸುವುದು. ಕುಮಾರೇಶ್ವರನಗರ 1, 2, 3, 4, 5ನೇ ಕ್ರಾಸ್‌ವರೆಗೆ ಪೂರ್ತಿ ಗಟಾರ ಹಾಗೂ ಕಸ ಗುಡಿಸುವುದು.
ವಾರ್ಡ್ ಸಂ.21ರ ನವಲೂರ ಕೆಳಗಿನ ಅಗಸಿಯ ದೊಡ್ಡ ಗಟಾರ ಮತ್ತು ಹರಿಜನ ಕೇರಿ ದೊಡ್ಡ ಗಟಾರ, ವಿನಾಯಕ ನಗರ ಮೇನ್ ರೋಡ್ ಹಾಗೂ 1, 2, 3, 4 ಮತ್ತು 5ನೇ ಕ್ರಾಸ್‌ವರೆಗೆ, ರಾಯಾಪುರ ಹಳ್ಳದ ಓಣಿ, ಲಕ್ಕಣ್ಣವರ ಓಣಿ ಕೆಳಗಿನ ಅಗಸಿ, ರಾಯಾಪುರ ಆಶ್ರಯ ಕಾಲನಿಯಲ್ಲಿ ಸ್ವಚ್ಛತೆ ಕೈಗೊಳ್ಳಲಾಗುವುದು. ಹುಬ್ಬಳ್ಳಿ ವಿಭಾಗದ ವಾರ್ಡ್ ಸಂ. 25ರ ಶಾಂತಿನಿಕೇತನ, ಶಾಂತಿನಿಕೇತನ 1ನೇ ಕ್ರಾಸ್, ಶಾಂತಿನಿಕೇತನ 2ನೇ ಕ್ರಾಸ್, ಶಾಂತಿನಿಕೇತನ 3ನೇ ಕ್ರಾಸ್, ಶಾಂತಿನಿಕೇತನ 4ನೇ ಕ್ರಾಸ್, ಶಾಂತಿನಿಕೇತನ 5ನೇ ಕ್ರಾಸ್, ಶಾಂತಿನಿಕೇತನ 6ನೇ ಕ್ರಾಸ್, ಗಣಪತಿ ಗುಡಿ ಲೈನ್, ಗಜಾನನ ಜನರಲ್ ಸ್ಟೋರ್ ಲೈನ್, ಸನಾ ಕಾಲೇಜ ಲೈನ್, ಸನಾ ಕಾಲೇಜ ಹಿಂದುಗಡೆ, ವಾರ್ಡ್ ಸಂ.46ರ ದೇಶಪಾಂಡೆ ನಗರ 3ನೇ ಹಾಗೂ 4ನೇ ಕ್ರಾಸ್, ದೇಶಪಾಂಡೆ ನಗರ 1ನೇ ಹಾಗೂ 2ನೇ ಕ್ರಾಸ್, ದೇಶಪಾಂಡೆ ನಗರ ಐಬಿ ರಸ್ತೆ ಹಾಗೂ ಶಾರದಾ ಹೋಟೆಲ್ ರಸ್ತೆ, ದೇಶಪಾಂಡೆ ನಗರ ಬ್ಯಾಹಟ್ಟಿ ಪ್ಲಾಟ್ ಹಾಗೂ ರೇವಣಕರ ಕಲ್ಯಾಣ ಮಂಟಪ ಹಿಂದೆ, ಹೊಸೂರ 1ನೇ ಕ್ರಾಸ್, 2ನೇ ಕ್ರಾಸ್, ಪಿಡಬ್ಲುಡಿ ಕಾಂಪೌಂಡ್, ದೀನಬಂಧುಕಾಲನಿ, ವಾರ್ಡ್ ಸಂ. 36ರ ರವಿನಗರ, ಬಸವೇಶ್ವರ ನಗರ, ಪ್ರಸನ್ನ ಕಾಲನಿ, ಲಕ್ಷ್ಮೀ ಲೇಔಟ್, ರಾಮಲಿಂಗೇಶ್ವರ ಕಾಲನಿ, ನೆಹರು ನಗರ, ಮಹಾಲಕ್ಷ್ಮೀ ಲೇಔಟ್, ಸೆಚಿಟ್ರಲ್ ಎಕ್ಸೈಜ್ ಕಾಲನಿ, ಗಾಂಧಿನಗರ, ರೇಣುಕಾ ನಗರ, ವಿವೇಕಾನಂಧ ನಗರ, ರಾಮಕೃಷ್ಣ ನಗರ, ಸರಸ್ವತಿಪುರ, ಓಂಕಾರ ನಗರ, ಮಾನಸಗಿರಿ, ಗೋಕುಲ ರಸ್ತೆ, ವಾರ್ಡ್ ಸಂ. 47ರ ರಾಮನಗರ ನೆಹರು ನಗರ, ಸಿದ್ಧಾರ್ಥ ಕಾಲನಿ, ಬಾರಾಕೊಟ್ರಿ, ಭವಾನಿ ನಗರ ಮುಖ್ಯ ರಸ್ತೆ, ಜೆ.ಸಿ. ನಗರ, ಚಿಟುಗುಪ್ಪಿ ಭಾಗ, ರೇಲ್ವೆ ಗೆಸ್ಟ್ ಹೌಸ್ ರಸ್ತೆ, ಕೇಶ್ವಾಪುರ ಸರ್ಕಲ್‌ದಿಂದ ಮೇನಕಾ ಹೋಟೆಲ್ ಸರ್ಕಲ್‌ವರೆಗೆ, ದೇಸಾಯಿ ಸರ್ಕಲ್‌ದಿಂದ ಪಿಂಟೊ ಸರ್ಕಲ್‌ವರೆಗೆ, ವಾರ್ಡ್ ಸಂ. 45ರ ವಿಕಾಸ ನಗರ ರಸ್ತೆ, ಪಿಎನ್‌ಟಿ ಕ್ವಾರ್ಟರ್ಸ್ ಹತ್ತಿರ, ಗ್ಲಾಸ್ ಹೌಸ್ ರಸ್ತೆ, ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪ ರಸ್ತೆ, ಚಾಣಕ್ಯಪುರಿ ಹೌ.ಸೊ. ಆಫೀಸ ಹತ್ತಿರ, ಗಿರಣಿ ಚಾಳ, ನವಜೀವನ ಶಾಲೆ ಹತ್ತಿರ, ವಾರ್ಡ್ ಸಂ. 43ರ ವಿಠಲ ಪೇಟ ಓಣಿ, ಗುಡಿ ಓಣಿ, ಕಲ್ಯಾಣ ಮಂಟಪ ಹತ್ತಿರ, ಪಾಂಡುರಂಗ ಕಾಲೋನಿ, ಚನ್ನಪೇಟ ಮೇನ್ ರಸ್ತೆ, ಮ್ಯಾದಾರ ಓಣಿ, ಕಮ್ಮರ ಸಾಲ ಕುರಿ ಕಮ್ಮಿರ 1, 2, 3, 4ನೇ ಕ್ರಾಸ್, ಮ್ಯಾದಾರ ಓಣಿ ಮೇನ್ ರಸ್ತೆ ಹಾಗೂ ಸಿದ್ದಾರ್ಥ ಕಾಲೋನಿ ಮೇನ್ ರಸ್ತೆ, ನಾರಾಯಣ ಸೋಫಾ ಮೇನ್ ರೋಡ್, ಕರೀಮಿಯ್ಯಾ ನಗರ ಹಾಗೂ ಶಂಕರಲಿಂಗ ನಗರ ಹಾಗೂ ಲತ್ತಿಪೇಟ ಸುಲಭ ಶೌಚಾಲಯ, ವಾರ್ಡ್ ಸಂ.61ರ ಕೃಷ್ಣಾಪುರ ಓಣಿ 1, 2, 3ನೇ ಕ್ರಾಸ್, ಕುಂಬಾರ ಓಣಿ, ನವ ಅಯೋಧ್ಯಾನಗರ 1, 2ನೇ ಕ್ರಾಸ್, ನವ ಅಯೋಧ್ಯಾನಗರ ಮುಖ್ಯ ರಸ್ತೆ, ಶಿವಶಂಕರ ಕಾಲನಿ 1ರಿಂದ 12ನೇ ಕ್ರಾಸ್‌ವರೆಗೆ, ಬಾಪೂಜಿ ಕಾಲೋನಿ ಕಲಘಟಗಿ ರಸ್ತೆ, ಕಾರವಾರ ರಸ್ತೆ ಇಂಡಿಪಂಪ್ ಬ್ರಿಜ್‌ವರೆಗೆ, ವಾರ್ಡ್ ಸಂ. 58ರ ಗಾರ್ಡನ್‌ಪೇಟ, ಮ್ಯಾದಾರ ಓಣಿ, ಮಾಲ್ದಾರ ಓಣಿ, ಎಚ್‌ಡಿಎಂಸಿ ಕ್ವಾರ್ಟರ್ಸ್ ಹತ್ತಿರ, ಪಾಟೀಲ ಗಲ್ಲಿ ಒಳಭಾಗ, ಸಿದ್ದನಪೇಟ, ದೇಸಾಯಿ ಓಣಿ ಮುಖ್ಯರಸ್ತೆ, ರಾಮದುರ್ಗ ಚಾಳ, ಮೋಚಿಗಲ್ಲಿ, ನಲ್ಲಮ್ಮ ಗುಡಿ, ಡೋರಗಲ್ಲಿ, ಕುಂಬಾರ ಬಾಡಾ, ಶಿಕ್ಕಲಗಾರ ತಾಂಡಾ, ವಾಳ್ವೇಕರ ಹಕ್ಕಲ, ಪಿ.ಬಿ. ರಸ್ತೆ, ಶಿಕ್ಕಲಗಾರ ತಾಂಡಾ, ವಾಳ್ವೇಕರ ಹಕ್ಕಲ, ಪಿ.ಬಿ. ರಸ್ತೆ, ಪಾಟೀಲ ಗಲ್ಲಿ ಮುಖ್ಯರಸ್ತೆ, ಗೌಡ್ರ ಓಣಿ ಪ್ರದೇಶದಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ್ನ 2ರವರೆಗೆ ವಿಶೇಷ ಕಾರ್ಮಿಕರ ತಂಡಗಳನ್ನ್ನು ರಚಿಸಿ ಸ್ವಚ್ಛತ್ನೆ ಕೈಕೊಳ್ಳಲಾಗುವುದು ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.