ಅವಳಿ ನಗರದಲ್ಲಿಂದು ವಿಶೇಷ ಸ್ವಚ್ಛತಾ ಕಾರ್ಯ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 13
ಅವಳಿ ನಗರದ ವಿವಿಧೆಡೆ ಮಹಾನಗರ ಪಾಲಿಕೆ ವತಿಯಿಂದ ಫೆ. 14ರಂದು ವಿಶೇಷ ಸ್ವಚ್ಛತಾ ಕಾರ್ಯಹಮ್ಮಿಕೊಳ್ಳಲಾಗಿದೆ.
ಧಾರವಾಡ ವಿಭಾಗದ ವಾರ್ಡ್ ಸಂಖ್ಯೆ 2ರಲ್ಲಿ ಸೈದಾಪುರ ಹಾಸ್ಟೆಲ್ ರಸ್ತೆ ನಾಲಾ ಹಾಗೂ ಡುಮಗೇರಿ ಓಣಿ, ಏರಿ ಅಪಾರ್ಟ್ಮೆಂಟ್ ರಸ್ತೆ, ನಾರಾಯಣಪುರ ಹನುಮಂತ ದೇವರ ಗುಡಿ ಸುತ್ತ, ಸಾಧನಕೇರಿ 2,3,4 ಹಾಗೂ 5ನೇ ಕ್ರಾಸ್, ನಾರಾಯಣಪೂರ 1ನೇ ಮೇನ್ 1ರಿಂದ 7ನೇ ಕ್ರಾಸ್, ಶಾಂತಿನಿಕೇತನ ನಗರ ಸಂಪೂರ್ಣ, ವಾರ್ಡ್ ಸಂಖ್ಯೆ 6ರ ಪೆಂಸಾರ ಗಲ್ಲಿ ಮತ್ತು ಹಳೇ ಗಡಂಗ ರಸ್ತೆ, ರಾಜನಗರ 1 ರಿಂದ 3ನೇ ಕ್ರಾಸ್, ಜಿರಲಿ ಪ್ಲಾಟ್ 1ರಿಂದ 3ನೇ ಕ್ರಾಸ್, ಮಹಾಂತ ನಗರ 1ರಿಂದ 4ನೇ ಕ್ರಾಸ್, ಮ್ಯಾದರ ಓಣಿ, ಛಾವುಸ ಗಲ್ಲಿ, ಜಿಂಗಿ ಬೈಲ್, ಸೂಪರ್ ಮಾರ್ಕೆಟ್, ವಾರ್ಡ್ ಸಂ.4 ರಲ್ಲಿ ಮಹಬೂಬನಗರ ಮುಖ್ಯರಸ್ತೆ ಹಾಗೂ ಜನತಾ ಪ್ಲಾಟ 1-3ನೇ ಕ್ರಾಸ್ ಹಾಗೂ ಮುಖ್ಯ ರಸ್ತೆ, ಕೊಪ್ಪದ ಕೇರಿ ಜನತಾ ಪ್ಲಾಟ್ 1-3ನೇ ಕ್ರಾಸ್ ಹಾಗೂ ಎಂ.ಬಿ. ನಗರ 2ನೇ ಮುಖ್ಯ ರಸ್ತೆ, ಗುಡಿ ಓಣಿ, ಗೌಡರ ಓಣಿ, ಹರಿಜನಕೇರಿ ರಸ್ತೆ, ಸೈದಾಪುರ ಮುಖ್ಯರಸ್ತೆ ಹಾಗೂ ಸೈದಾಪುರ ಜನತಾ ಪ್ಲಾಟ್ 1-4ನೇ ಕ್ರಾಸ್ ಮುಖ್ಯ ರಸ್ತೆ, ಕೊಪ್ಪದಕೇರಿ 1 ರಿಂದ 4ನೇ ಕ್ರಾಸ್ ಹಾಗೂ ಮುಖ್ಯ ರಸ್ತೆ, ವಾರ್ಡ್ ಸಂ. 22ರ ರಾಜೀವಗಾಂಧಿನಗರ 2ನೇ ಮುಖ್ಯ ರಸ್ತೆ, ಕನ್ನ್ನಡ ಶಾಲೆ ಹತ್ತಿರ ಮತ್ತು ಸಮುದಾಯ ಭವನ ಸುತ್ತಲಿನ ಪ್ರದೇಶ ಹಾಗೂ 1ರಿಂದ 3ನೇ ಕ್ರಾಸ್, ಸತ್ತೂರ ಗ್ರಾಮ ಮೇನ್ ರೋಡ್, ಇಂಗನಳ್ಳಿ ಓಣಿ, ಗೌಡರ ಓಣಿ, ಕೇರಿ ಅಂಗಳ ಓಣಿ, ಕರೇಮ್ಮ ಗುಡಿ ಓಣಿ, ಜೋಗೆಲ್ಲಾಪುರ ಗ್ರಾಮ, ನವಲೂರ ವಿಠ್ಠಲ ನಗರ, ತಳವಾರ ಓಣಿ, ಛಾವಣಿ ಓಣಿ ಪ್ರಾಥಮಿಕ ಶಾಲೆ ಹತ್ತಿರ, ತಡಸಿನಕೊಪ್ಪ ಗ್ರಾಮ, ವಾಲ್ಮಿಕಿ ಓಣಿ, ದರ್ಗಾ ಓಣಿ, ಕೇರಿ ಓಣಿ, ಗಾಂಧಿನಗರ ಮೇನ್ ರೋಡ್ ಹಾಗೂ 4 ನೇ ಮೇನ್ ರೋಡ್ ಮತ್ತು 1ರಿಂದ 10 ಕ್ರಾಸ್ಗಳು, ಅಡ್ಡ ರಸ್ತೆಗಳು.
ಹುಬ್ಬಳ್ಳಿ ವಿಭಾಗದ ವಾರ್ಡ್ ಸಂ. 23ರ ನಂದಿ ಬಡಾವಣೆ, ಅಶ್ವಮೇಧ ಪಾರ್ಕ್, ವಾರ್ಡ್ ಸಂ. 26ರ ಲಿಂಗರಾಜನಗರ, ಅತ್ತಿಗೇರಿ ಬಡವಾಣಿ, ಶಿವಗೀರಿ ಲೇ ಔಟ್, ಕೆರಿ ಓಣಿ, ಕುರಬರ ಓಣಿ, ಕೆಂಚನ ಓಣಿ, ಬೆಂಗೇರಿ ಚಾಳ, ಬಳ್ಳಿಗಾರ ಓಣಿ, ರಂಭಾಪುರಿ ಕಲ್ಯಾಣಮಂಟಪ ಓಣಿ, ವೈ. ಪುಟ್ಟಣರವರ ಮನೆಯಿಂದ ಕುಮಾರ ವಿಳಾಸ ನಗರ ಬ್ರೀಜ್, ಉಣಕಲ್ ಕ್ರಾಸ್ದಿಂದ ರಂಭಾಪುರಿ ಕಲ್ಯಾಣ ಮಂಟಪ, ವಾರ್ಡ್ ಸಂ. 32ರ ಕಾಡಶಿದ್ದೇಶ್ವರ ಕಾಲನಿ ರಸ್ತೆ ಸ್ವಚ್ಛತೆ, ದೊಡ್ಡ ಓಣಿ, ಅಝಾದ ಕಾಲನಿ, ರಮೇಶ ಭವನ, ದಯಾನಂದ ಕಾಲನಿ, ಕೇಶ್ವಾಪುರ, ಪಾಟೀಲ ಚಾಳ, ನಾಗಶೆಟ್ಟಿಕೊಪ್ಪ, ನಾಗಶೆಟ್ಟಿಕೊಪ್ಪ ಕೆರೆದಂಡಿಯ ಮನೆಗಳು, ವಾರ್ಡ್ ಸಂ. 37ರಲ್ಲಿ ಗಾಂಧಿನಗರ ಭಾಗಶಃ, ಗಣೇಶ ಕಾಲನಿ, ಅಶೋಕವನ, ಸನ್ಮಾರ್ಗ ನಗರ, ಕಲಬುರ್ಗಿ ಲೇಔಟ್, ಪದ್ಮಾ ಹೌಸಿಂಗ್ ಸೊಸೈಟಿ, ರಾಧಾಕೃಷ್ಣ ನಗರ, ಕುಮಾರ ಪಾರ್ಕ್, ಅರ್ಜು ವಿಹಾರ, ಗೋಕುಲ ಗ್ರಾಮ, ನಂದಗೋಕುಲ, ವಾರ್ಡ್ ಸಂ. 51ರ ಫಿಶ್ ಮಾರ್ಕೆಟ್ದಿಂದ ಗುಡ್ಸ್ಶೇಡ್ ರೋಡ್ ವರೆಗೆ, ಕುಲಕರ್ಣಿ ಹಕ್ಕಲ, ರೆಹಮಾನ ಸಂದಿ, ಕಟಗರ ಬೈಲ, ಮಟನ್ ಚಾಳ, ಕುಂಬಾರ ಓಣಿ, ಬಿಂದರಗಿ ಓಣಿ, ವಾರ್ಡ್ ಸಂ. 60ರ ವಡ್ಡರ ಓಣಿ, ಬಾಣತಿ ಕಟ್ಟಿ ಸರ್ಕಲ್, ಕಲ್ಮೇಶ್ವರನಗರ 1, 2ನೇ ಕ್ರಾಸ್ ಹಾಗೂ ಮಾವನೂರ ರಸ್ತೆ, ಬಾಗಾರಪೇಟ, ಜಂಗ್ಲಿಪೇಟ, ಬಸವೇಶ್ವರ ಗುಡಿ ರಸ್ತೆ, ಅಕ್ಕಿಪೇಟ, ಬಳಿಗೇರ ಸಂದಿ 1, 2ನೇ ಕ್ರಾಸ್, ಬಾಸೆಲ್ ಮಿಶನ್ ಶಾಲೆ, ಅಕ್ಕಸಾಲಿಗರ ಓಣಿ, ಬೆಳಮಕರ ಓಣಿ, ಮಸ್ತಾನ ಸೋಫಾ ಮಸೂತಿ ಹಿಂದುಗಡೆ, ಮಸ್ತಾನ ಸೋಫಾ ಮುಖ್ಯ ರಸ್ತೆ, ಮಡಕಿ ವಟಾರ, ಬೆಂಗಳೂರು ವಟಾರ, ಜಾಡ ಫೀರ ದರ್ಗಾ, ಸದರ ಸೋಫಾ, ಪಠಾಣ ಗಲ್ಲಿ, ಮುಕ್ಕು ಗಲ್ಲಿ, ಮಕಾಂದಾರ ಗಲ್ಲಿ, ಕಾಳಮ್ಮನ ಗುಡಿ ರಸ್ತೆ, ಸದರ ಸೋಫಾ ಮುಖ್ಯ ರಸ್ತೆ ಹಾಗೂ ಅಡ್ಡ ರಸ್ತೆಗಳು, ವಾರ್ಡ್ ಸಂ. 62ರ ನವ ಅಯೋಧ್ಯಾನಗರ ಮುಖ್ಯ ರಸ್ತೆ ಹಾಗೂ 3, 4ನೇ ಕ್ರಾಸ್, ಬಾಗಾರಪೇಟ ಗೌಡ್ರ ಓಣಿ, ಬೀರಬಂದ ಓಣಿ, ಅಂಬೇಡ್ಕರ ಕಾಲನಿ 1, 2, 3, 4, 5ನೇ ಕ್ರಾಸ್, ಕರೆಯಮ್ಮನ ಗುಡಿ, ನವ ಅಯೋಧ್ಯಾನಗರ ಮುಖ್ಯ ರಸ್ತೆ, ಸದಾಶಿವನಗರ 1, 2ನೇ ಕ್ರಾಸ್, ಬಾಣತಿಕಟ್ಟಿ, ಮಹಬೂಬನಗರ ಡೋರ ಓಣಿಯಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ್ನ 2 ಗಂಟೆವರೆಗೆ ಸ್ವಚ್ಛತೆ ಕೈಕೊಳ್ಳಲಾಗುವದು ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.