ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹುಬ್ಬಳ್ಳಿ: ಇಂದು ಓಶೋ ಪರಿನಿರ್ವಾಣ

Rashmi Kasaragodu
Updated On : 19 Jan 2014, 12:05 pm

ಹುಬ್ಬಳ್ಳಿ: ಬುದ್ಧ ಧ್ಯಾನ ಕೇಂದ್ರದ ವತಿಯಿಂದ ಜ. 19ರಂದು ಚೇತನಾ ಕಾಲೋನಿಯ 3ನೇ ಅಡ್ಡರಸ್ತೆಯಲ್ಲಿರುವ ಬುದ್ಧ ಧ್ಯಾನ ಕೇಂದ್ರದಲ್ಲಿ ಓಶೋ ಪರಿನಿರ್ವಾಣ ದಿನಾಚರಣೆ ಹಮ್ಮಿಕೊಳ್ಳಲಾಗುವುದು. ಓಶೋ ಸ್ಮರಣಾರ್ಥ ಅಂದು ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಓಶೋ ಅವರ ಇಚ್ಛೆಯಂತೆ ಮರಣ ಮಹೋತ್ಸವ ಎಂದು ಆಚರಿಸಲಾಗುತ್ತಿದ್ದು, ಇದೇ ದಿನ ಓಶೋ ದ್ಯಾನ ಶಿಬಿರ ಕೂಡ ಆಯೋಜಿಸಲಾಗಿದ್ದು, ಆಸಕ್ತರು ಜಯದೇವ ಪೂಜಾರ ರಘು ಖೋಡೆ 9448146225, 9845284576ನ್ನು ಸಂಪರ್ಕಿಸಬಹುದು.


ಕಲಘಟಗಿ: ಇಂದು ಗಾಡಾ ಓಡಿಸುವ ಸ್ಪರ್ಧೆ
ಕಲಘಟಗಿ: ತಾಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ಜ. 19ರಂದು ಜೋಡೆತ್ತಿನ ಖಾಲಿ ಗಾಡಾ ಓಡಿಸುವ ಸ್ಪರ್ಧ್ನೆ ಏರ್ಪಡಿಸಲಾಗಿದೆ. ಶ್ರೀ ಮಲ್ಲಿಖಾರ್ಜುನ ಮಿತ್ರ ಮಂಡಳಿ ಆಯೊಜಿಸಿರುವ ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂಪದಲ್ಲಿ ಒಂದು ತೊಲೆ ಬಂಗಾರ ನೀಡಲಾಗುವುದು. ಆಸಕ್ತರು ಮೊ. ಸಂ.  8884769641 ಅಥವಾ ಮೊ. ಸಂ. 998671439 ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement