ಮತದಾರರ ಜಾಗೃತಿ: ಬೈಕ್ ರ್ಯಾಲಿ
ಕನ್ನಡಪ್ರಭ ವಾರ್ತೆ, ಕಲಘಟಗಿ, ಮಾ. 18
ಸ್ವೀಪ್ ಸಮಿತಿಯಿಂದ ಮತದಾರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಗಳವಾರ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಯಿತು.
ಸ್ವೀಪ್ ಸಮಿತಿಯ ಅಶೋಕ ಚಲವಾದಿ, ತಾ.ಪಂ. ಅಧಿಕಾರಿ ಎಸ್.ಆರ್. ವೀರಕರ್, ಪ.ಪಂ. ಮುಖ್ಯಾಧಿಕಾರಿ ಪ್ರಕಾಶ ದೊಡ್ಡಮನಿ, ಯೋಜನಾಧಿಕಾರಿ ಎಸ್.ವೈ. ಗೊಣೆಪ್ಪನವರ, ಶರಣಪ್ಪ ಉಣಕಲ್ಲ, ಮಹೇಶ ಹುಲ್ಲಂಬಿ, ಈಶ್ವರ ಚಂದುನವರ, ಎಸ್.ಟಿ. ದೊಡ್ಡಮನಿ, ಅರಣ್ಯಾಧಿಕಾರಿ ಆರ್.ಬಿ. ಜಮಖಂಡಿ ಇದ್ದರು.
ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಅಭಿವೃಧ್ದಿ ಅಧಿಕಾರಿಗಳು ಬೈಕ್ ರ್ಯಾಲಿಯಲ್ಲಿ ಇದ್ದರು.