ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಿಜೆಪಿ ಪದಾಧಿಕಾರಿಗಳ ಆಯ್ಕೆ

Srinivasa Murthy VN
Updated On : 21 Oct 2013, 12:01 pm

ಮಾಲೂರು: ತಾಲೂಕು ಬಿಜೆಪಿಯ ವಿವಿಧ ವಿಭಾಗಗಳ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಬಿಡುಗಡೆ ಮಾಡಿದರು.
ತಾಲೂಕು ಅಧ್ಯಕ್ಷ-ಸೊಣ್ಣೂರು ಎಸ್.ಬಿ. ವೆಂಕಟೇಶ್, ಉಪಾಧ್ಯಕ್ಷ -ಆರ್. ಆನಂದ್, ಹೆಚ್.ಎನ್. ವೆಂಕಟೇಶ್‌ರೆಡ್ಡಿ, ಎಂ.ಬಿ.ನಂಜುಂಡಪ್ಪ, ರಾಮಸ್ವಾಮಿ, ಹೆಚ್.ಎನ್. ರಾಮಕೃಷ್ಣ, ಎಸ್. ನಾರಾಯಣಸ್ವಾಮಿ, ಸಹ ಪ್ರಧಾನ ಕಾರ್ಯದರ್ಶಿ -ಬಿ.ಆರ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ - ವಿ. ಗೋಪಾಲ ಕೃಷ್ಣ, ಕಾರ್ಯದರ್ಶಿ -ಆನಂದ್‌ರೆಡ್ಡಿ,ತಿಮ್ಮರಾಯಪ್ಪ, ಸುರೇಂದ್ರ, ಚಂದ್ರಮ್ಮ, ಕೆ.ಆರ್. ಜನಾರ್ಧನ, ವೆಂಕಟೇಶ್, ಕೋಶಾಧ್ಯಕ್ಷ -ಎ. ರಾಜಪ್ಪ.
ಯುವಮೋರ್ಚಾ: ಅಧ್ಯಕ್ಷ -ರಾಜು, ಉಪಾಧ್ಯಕ್ಷ -ಬಿ.ಕೆ. ನಂಜುಂಡಪ್ಪ, ರಾಜೇಂದ್ರ, ಎನ್. ಮಂಜುನಾಥ್, ಸಂದೀಪ್‌ರೆಡ್ಡಿ, ಪ್ರಧಾನ ಕಾರ್ಯದರ್ಶಿ- ವೆಂಕಟಾಚಲಪತಿ, ಕಾರ್ಯದರ್ಶಿ-ವಾಸು, ಬಾನುತೇಜ, ನಾಗಭೂಷಣ್, ಶ್ರೀನಾಥ್, ಆಂಜಿನಪ್ಪ.
ರೈತ ಮೋರ್ಚಾ; ಅಧ್ಯಕ್ಷ - ಕರಿಯಣ್ಣ, ಉಪಾಧ್ಯಕ್ಷ-ಗೋಪಾಲ್, ಎಸ್. ಮುನಿಯಪ್ಪ, ಕೃಷ್ಣಪ್ಪ, ವಿ.ಎನ್. ರಾಜಪ್ಪ, ಕೋಶಾಧ್ಯಕ್ಷ-ಬಚ್ಚೇಗೌಡ, ಕಾರ್ಯದರ್ಶಿ-ಸಂಪಂಗಿ ರಾಮೇಗೌಡ, ವೆಂಕಟೇಶಪ್ಪ, ಎ.ಸಿ. ಶ್ರೀನಿವಾಸ್, ಟಿ.ಬಿ. ನಾಗರಾಜ್, ಪ್ರಧಾನ ಕಾರ್ಯದರ್ಶಿ-ವೆಂಕಟಸ್ವಾಮಿ.
ಮಹಿಳಾ ಮೋರ್ಚಾ: ಅಧ್ಯಕ್ಷೆ- ಕನಕ ಶ್ರೀನಾಥ್, ಉಪಾಧ್ಯಕ್ಷೆ-ಅಮುದಾವೇಣು, ಗುಲಾಬ್ ಜಾನ್, ಮಂಜುಳ ವೆಂಕಟೇಶ್, ಕಾಂತಮ್ಮ ಗೋವಿಂದರೆಡ್ಡಿ, ಪ್ರಧಾನ ಕಾರ್ಯದರ್ಶಿ- ಪಾರ್ವತಮ್ಮ ರಮೇಶ್, ಕಾರ್ಯದರ್ಶಿ- ಶ್ರೀವಳ್ಳಿ ರಮೇಶ್,ನಾಗವೇಣಿ ಚಂದ್ರಪ್ಪ, ಶಾರದಮ್ಮ, ವಸಂತ ವೆಂಕಟೇಶ್‌ಗೌಡ, ಕೋಶಾಧ್ಯಕ್ಷೆ-ಮೀನಾ ಆಂಜಿನಪ್ಪ.
ಎಸ್.ಸಿ. ಮೋರ್ಚಾ: ಅಧ್ಯಕ್ಷ-ಬಿ. ವೆಂಕಟೇಶ್, ಉಪಾಧ್ಯಕ್ಷ -ಮುನಿವೆಂಕಟಪ್ಪ, ಈರಪ್ಪ, ಸತ್ಯನಾರಾಯಣ, ರಾಮದಾಸ್, ಪ್ರಧಾನ ಕಾರ್ಯದರ್ಶಿ-ಆಂಜಿನಪ್ಪ, ಕಾರ್ಯದರ್ಶಿಗಳು-ತಿಮ್ಮರಾಯಪ್ಪ, ಆನಂದ್, ಮುನಿರಾಜು,ನಾರಾಯಣಸ್ವಾಮಿ, ಕೋಶಾಧ್ಯಕ್ಷ-ಮುನಿರಾಜು.
ಎಸ್.ಟಿ. ಮೋರ್ಚಾ: ಅಧ್ಯಕ್ಷ-ವೈ.ಎಂ.ತಿಮ್ಮರಾಯಪ್ಪ, ಉಪಾಧ್ಯಕ್ಷರು- ಅಶ್ವಥಪ್ಪ, ಗುಟ್ಲಪ್ಪ ನಾಯಕ, ವೆಂಕಟೇಶಪ್ಪ, ನಾಗರಾಜು, ಪ್ರಧಾನ ಕಾರ್ಯದರ್ಶಿ-ಗೋವಿಂದಸ್ವಾಮಿ, ಕಾರ್ಯದರ್ಶಿ-ಬಿ.ಎ. ಸುರೇಶ್, ಮುನಿರಾಜು, ಟಿ.ಕೆ.ನಾಗರಾಜು, ವೆಂಕಟೇಶ್, ಕೋಶಾಧ್ಯಕ್ಷ-ವೆಂಕಟೇಶಪ್ಪ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement