ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವರದಾದ್ರಿ ಪಿಯು ಕಾಲೇಜಿಗೆ ಶೇ.94

Srinivasa Murthy VN
Updated On : 9 May 2014, 11:54 am

ಬಾಗೇಪಲ್ಲಿ: ಪಟ್ಟಣದ ವರದಾದ್ರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಶೇ.94 ರಷ್ಟು  ಫಲಿತಾಂಶ ಪಡೆದುಕೊಂಡಿದ್ದಾರೆ.
ಪರೀಕ್ಷೆಗೆ ಒಟ್ಟು 115 ವಿದ್ಯಾರ್ಥಿಗಳು ಹಾಜರಾಗಿದ್ದು 108 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 27 ಅತ್ಯುನ್ನತ ಸ್ಥಾನದಲ್ಲಿ, 66 ಪ್ರಥಮ ಸ್ಥಾನ, 9 ದ್ವಿತೀಯ ಸ್ಥಾನ ಮತ್ತು ಸಾಮಾನ್ಯ ದರ್ಜೆಯಲ್ಲಿ 6 ಮಂದಿ ಉತ್ತೀರ್ಣರಾಗಿದ್ದಾರೆ.
ಸಿ. ಸಾತ್ವಿಕ(579) ಅಂಕಗಳನ್ನು ಗಳಿಸುವ ಮೂಲಕ ತಾಲೂಕಿನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಜಿ.ಅಶ್ವಿನಿ(574), ಡಿ. ಕಾವ್ಯ(572), ಆರ್. ನರೇಶ್(571), ನವ್ಯ ಕೆ.ರೆಡ್ಡಿ (569), ವಿ.ಎಸ್.ಫಣೀಂದ್ರ (568), ಬಿ.ವಿ. ಪ್ರತಾಪ್(567), ಜಿ. ಶೇಷಾದ್ರಿ(563), ಎಸ್.ಎನ್. ನಂದಿನಿ(554), ಪಿ.ಎನ್.ಮಂಜುನಾಥ(553), ಜಿ.ಎನ್. ಗಜೇಂದ್ರ(549), ಎಂ.ಸಿ. ನವ್ಯ(547), ಜಹೀರಬ್ಬಾಸ್ (545), ಎಸ್.ಎನ್. ಶ್ವೇತ(538), ಆರ್. ಭಾಗ್ಯಶ್ರೀ(537), ವೈ.ಎಸ್. ಹರೀಶ್(531), ಎನ್. ವಿನಯಕುಮಾರ್(530), ಡಿ.ಕಾವ್ಯಶ್ರೀ (528), ಎಸ್. ಶ್ರೀಲೇಖ(526), ಬಿ.ಎಸ್. ಶಿವಕುಮಾರ್(523), ಸಿ.ಎಸ್.ನಂದೀಶ್ (518), ಡಿ.ಆರ್. ಪಾರ್ವತಿ (517), ಎಸ್. ವಿಷ್ಣುವರ್ಧನರೆಡ್ಡಿ(516), ವೈ.ಎಸ್.ಕೌಶಲ್ಯ (515), ಕೆ. ಹರ್ಷವರ್ಧನ(515), ಎನ್.ನರೇಶ್(515), ಡಿ.ಎನ್.ನವನೀತ್(514) ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೆ, ಜೆ. ಶ್ರಾವಣಿ(509), ಎಲ್.ಎ. ಶ್ರೀಕಾಂತ್(509), ಪಿ.ಎನ್.ಭಾರ್ಗವಿ(508), ಜಿ.ಎಂ.ಅನಿಲ್(507), ಪಿ.ಭವ್ಯ((506), ಕೆ.ಟಿ.ಹರೀಶ್(504), ಶ್ರೀನಿವಾಸ್(504) ಪ್ರಥಮ ದರ್ಜೆ ಪಡೆದುಕೊಂಡಿದ್ದಾರೆ. ವರದಾದ್ರಿ ಕಾಲೇಜಿನ 13 ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿರುವುದು ವಿಶೇಷವಾಗಿದೆ.
ನೂರಕ್ಕೆ ನೂರು: ಇದೇ ಕಾಲೇಜಿನ ಸಾತ್ವಿಕ ಮತ್ತು ಅಶ್ವಿನಿ ಗಣಿತದ ಜೊತೆಯಲ್ಲಿ ರಸಾಯನಶಾಸ್ತ್ರ ವಿಷಯದಲ್ಲಿಯೂ 100 ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement