ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಡುಗೆ

ಗ್ರೀನ್ ಚಟ್ನಿ

ರುಚಿಕರವಾದ ಗ್ರೀನ್ ಚಟ್ನಿ ಮಾಡುವ ವಿಧಾನ...

ಗ್ರೀನ್ ಚಟ್ನಿ
Manjula VN
Updated On : 20 Feb 2018, 2:06 am
ಬೇಕಾಗುವ ಪದಾರ್ಥಗಳು
  • ಕೊತ್ತಂಬರಿ ಸೊಪ್ಪು - 1 ಬಟ್ಟಲು
  • ಪುದೀನಾ - ಅರ್ಧ ಬಟ್ಟಲು
  • ಬೆಳ್ಳುಳ್ಳಿ -  3 ಎಸಳು
  • ಶುಂಠಿ - 3 ಇಂಚು
  • ಹಸಿಮೆಣಸಿನ ಕಾಯಿ - 3-4
  • ಹುರಿಗಡಲೆ - 2 ಚಮಚ
  • ಜೀರಿಗೆ ಪುಡಿ - ಅರ್ಧ ಚಮಚ
  • ಚಾಟ್ ಮಸಾಲಾ - 1 ಚಮಚ
  • ಸಕ್ಕರೆ - ಚಿಟಿಕೆ
  • ಉಪ್ಪು - ರುಚಿಗೆ ತಕ್ಕಷ್ಟು
  • ಇಂಗು - ಚಿಟಿಕೆ
  • ನಿಂಬೆ ರಸ - 1 ಚಮಚ
ಮಾಡುವ ವಿಧಾನ

Advertisement

Advertisement

  • ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಕೊತ್ತಂಬರಿ ಸೊಪ್ಪು, ಪುದೀನಾ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನ ಕಾಯಿ, ಹುರಿಗಡಲೆ, ಜೀರಿಗೆ ಪುಡಿ, ಚಾಟ್ ಮಸಾಲಾ, ಸಕ್ಕರೆ, ಉಪ್ಪು, ಇಂಗು, ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. 
  • ರುಬ್ಬಿದ ಮಿಶ್ರಣವನ್ನು ತೆಗೆದುಕೊಂಡು ಬಟ್ಟಲಿಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ನಿಂಬೆರಸವನ್ನು ಹಾಕಿದರೆ, ರುಚಿಕರವಾದ ಗ್ರೀನ್ ಚಟ್ನಿ ಸವಿಯಲು ಸಿದ್ಧ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement