ನವಣೆ ಪಾಯಸ 
ಅಡುಗೆ

ನವಣೆ ಪಾಯಸ | Foxtail millet payasam Recipe in Kannada

ರುಚಿಕರವಾದ ನವಣೆ ಪಾಯಸ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು..

  • ನವಣೆ- 1 ಬಟ್ಟಲು

  • ತುಪ್ಪ- 4 ಚಮಚ

  • ಗೋಡಂಬಿ- ಸ್ವಲ್ಪ

  • ದ್ರಾಕ್ಷಿ- ಸ್ವಲ್ಪ

  • ಜಾಕಾಯಿ - 1

  • ಲವಂಗದ ಪುಡಿ-ಸ್ವಲ್ಪ

  • ಬೆಲ್ಲದ ಪುಡಿ- 1/2 ಬಟ್ಟಲು

  • ಹಾಲು- 1 ಲೀಟರ್

ಮಾಡುವ ವಿಧಾನ...

  • ಶುಚಿಗೊಳಿಸಿದ ನವಣೆಯನ್ನು 2 ಚಮಚ ತುಪ್ಪ ಹಾಕಿ ಹುರಿಯಿರಿ. ಕುಕ್ಕರ್ ಗೆ ಹುರಿದ ನವಣೆ ಮತ್ತು ಕಾಯಿಸಿದ ಹಾಲು ಬೆರೆಸಿ 3 ವಿಷಲ್ ಕೂಗಿಸಿ.

  • ಬೆಲ್ಲದ ಪುಡಿಗೆ ಸ್ವಲ್ಪ ನೀರು ಬೆರೆಸಿ ಪಾಕ ತಯಾರಿಸಿ. ಬೆಂದ ನವಣೆಗೆ ಬೆರೆಸಿ ಕುದಿಸಿ. ಬಳಿಕ ಲವಂಗದ ಪುಡಿ ಬೆರೆಸಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಕಿ ಕೆಳಗಿಳಿಸಿ. ಇದೀಗ ರುಚಿಕರವಾದ ನವಣೆ ಪಾಯಸ ಸವಿಯಲು ಸಿದ್ದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕದಲ್ಲಿ ಜೂನ್ 20 ರಿಂದ SIR ಪ್ರಾರಂಭ: ಅಕ್ಟೋಬರ್ 7ಕ್ಕೆ ಅಂತಿಮ ಪಟ್ಟಿ ಪ್ರಕಟ! ಹೇಗೆ ಮಾಡಲಾಗುತ್ತದೆ?

ಉದ್ಯೋಗವಿಲ್ಲದ ಕೆಲವರು ಜಿರಳೆಗಳ ರೀತಿ, ಮಾಧ್ಯಮ, ಕಾರ್ಯಕರ್ತರ ಸೋಗಿನಲ್ಲಿ ವ್ಯವಸ್ಥೆ ಮೇಲೆ ದಾಳಿ ಮಾಡ್ತಾರೆ: CJI ಸೂರ್ಯಕಾಂತ್

NEET-UG 2026 ಪೇಪರ್ ಲೀಕ್ ಕಿಂಗ್ ಪಿನ್, ಪುಣೆಯ ಕೆಮಿಸ್ಟ್ರಿ'ಲೆಕ್ಚರರ್' ಬಂಧಿಸಿದ ಸಿಬಿಐ!

ಭೋಜಶಾಲಾ ಸರಸ್ವತಿ ದೇವಸ್ಥಾನಕ್ಕೆ ಸೇರಿದ್ದು; ಮಸೀದಿಗೆ ಪರ್ಯಾಯ ಭೂಮಿ: ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು

ಪೆಟ್ರೋಲ್ ಬೆಲೆ ಏರಿಕೆ ಸಂತೋಷದ ವಿಚಾರ; ಮೋದಿ ಏನೇ ಮಾಡಿದ್ರು ಅಂಧ ಭಕ್ತರು ಖುಷಿ ಪಡುತ್ತಾರೆ: ಸಚಿವ ಎಂ.ಸಿ ಸುಧಾಕರ್

SCROLL FOR NEXT