ಟಾಪ್ ಟೆನ್
ಅತೀಂದ್ರಿಯ ವಿಜ್ಞಾನ ಮತ್ತು ಆರೋಗ್ಯ (ಒಂದು ಚಿಂತನೆ)
ತೀರ್ಥರಾಮ ವಳಲಂಬೆ
ಯಾನ ಪ್ರಕಾಶನ, ಮಂಗಳೂರು
ಬೆಲೆ: 150
ಹುಲ್ಲುಗಾವಲಿನಲ್ಲಿ ಪುಟ್ಟ ಮನೆ (ಲಾರಾ ಇಂಗಲ್ಸ್ ವೈಲ್ಡರ್ ಅವರ ಪ್ರಸಿದ್ಧ 9 ಕೃತಿಗಳ ಕನ್ನಡಾನುವಾದ)
ಲಾರಾ ಇಂಗಲ್ಸ್ ವೈಲ್ಡರ್
ಅನು: ಎಸ್. ಅನಂತನಾರಾಯಣ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 1480 (9 ಸಂಪುಟಗಳೂ ಸೇರಿ)
ನಿಮ್ಮ 2 ಸಿಮ್ಮ (ಅಂಕಣ ಬರಹಗಳು)
ಸಿ.ಆರ್. ಸಿಂಹ
ಅಭಿನವ ಪ್ರಕಾಶನ, ಬೆಂಗಳೂರು
ಬೆಲೆ: 100 ರು.
ಬನ್ನಂಜೆ ಬರಹಗಳು-3 (ಬಿಡಿ ಲೇಖನಗಳು)
ಡಾ. ಬನ್ನಂಜೆ ಗೋವಿಂದಾಚಾರ್ಯ
ಈಶಾವಾಸ್ಯ- ಪ್ರತಿಷ್ಠಾನ, ಉಡುಪಿ
ಬೆಲೆ: 150
ಬೆಳುವಲದ ಬದುಕು (ಡಾ. ಬೆಟಗೇರಿ ಕೃಷ್ಣಶರ್ಮ ಸಮಗ್ರ ಕಥೆಗಳು)
ಪ್ರ.ಸಂ: ರಾಘವೇಂದ್ರ ಪಾಟೀಲ
ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಬೆಳಗಾವಿ, ಬೆಲೆ: 350
ಸುರಗಿ (ಯು.ಆರ್. ಅನಂತಮೂರ್ತಿ ಅವರ ಆತ್ಮಕಥನ)
ನಿರೂಪಣೆ: ಜ.ನಾ. ತೇಜಶ್ರೀ
ಅಕ್ಷರ ಪ್ರಕಾಶನ, ಹೆಗ್ಗೋಡು
ಬೆಲೆ: 250
ಯೋಗ ಮುದ್ರಾ ಪ್ರಪಂಚ (ದೈಹಿಕ, ಮಾನಸಿಕ, ಆರೋಗ್ಯ ಮತ್ತು ಅಧ್ಯಾತ್ಮ, ಚೈತನ್ಯ ಪ್ರಧಾನ ಮುದ್ರೆಗಳು)
ಕೆ. ರಂಗರಾಜ ಅಯ್ಯಂಗಾರ್
ಸಪ್ನ ಬುಕ್‌ಹೌಸ್, ಬೆಂಗಳೂರು
ಬೆಲೆ: 160
ಪ್ರಕೃತಿ ಸಂಜೀವಿನಿ (ಔಷಧೀಯ ಸಸ್ಯ- ಫಲ ಇತ್ಯಾದಿಗಳ ಪರಿಚಯ)
ಸ್ವಾಮಿ ನಾರಾಯಣ ತೀರ್ಥ
ವಾಸನ್ ಪಬ್ಲಿಕೇಷನ್ಸ್, ಬೆಂಗಳೂರು
ಬೆಲೆ: 295
ರಾಯಲ್ ಎನ್‌ಫೀಲ್ಡ್ (ಕಾದಂಬರಿ)
ಮಂಜುನಾಥ್ ವಿ.ಎಂ.
ಒನ್ ವೀಲರ್ ಪ್ರಕಾಶನ, ಬೆಂಗಳೂರು
ಬೆಲೆ: 150
ಯಶಸ್ಸಿನ ನಿಯಮದ ಸಾರ (ದಿ ಎಸೆನ್ಸ್ ಆಫ್ ಲಾ ಆಫ್ ಸಕ್ಸಸ್ ಕೃತಿಯ ಕನ್ನಡಾನುವಾದ)
ನೆಪೋಲಿಯನ್ ಹಿಲ್
ಜೈಕೋ ಪ್ರಕಾಶನ, ಬೆಂಗಳೂರು
ಬೆಲೆ: 150
ಮಾಹಿತಿ: ಅಂಕಿತ ಪುಸ್ತಕ,
ನಂ.53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
ದೂರವಾಣಿ: 26617755, 2661710