ವಿಜ್ಞಾನ-ತಂತ್ರಜ್ಞಾನ

ಬಯೋನಿಕ್ ಮ್ಯಾನ್ ಪ್ರದರ್ಶನ

ರಜನಿಕಾಂತ್ ಅವರ ರೋಬೋ ಚಿತ್ರದ 'ಚಿಟ್ಟಿ'ಯನ್ನೇ ಹೋಲುವ ಬಯೋನಿಕ್ ಮ್ಯಾನ್‌ನನ್ನು ವಾಷಿಂಗ್ಟನ್‌ನಲ್ಲಿ...

ವಾಷಿಂಗ್ಟನ್: ರಜನಿಕಾಂತ್ ಅವರ ರೋಬೋ ಚಿತ್ರದ 'ಚಿಟ್ಟಿ'ಯನ್ನೇ ಹೋಲುವ ಬಯೋನಿಕ್ ಮ್ಯಾನ್‌ನನ್ನು ವಾಷಿಂಗ್ಟನ್‌ನಲ್ಲಿ ಶುಕ್ರವಾರ ಪ್ರದರ್ಶಿಸಲಾಯಿತು.
 ಲಂಡನ್‌ನ ಶ್ಯಾಡೋ ರೊಬೋಟ್ ಕಂಪನಿ ನಿರ್ಮಿಸಿದ ಈ ರೊಬೋಟ್ ಅನ್ನು ಸ್ಮಿತ್‌ಸೋನಿಯನ್ಸ್ ನ್ಯಾಷನಲ್ ಮ್ಯೂಸಿಯಂನಲ್ಲಿ ಇಡಲಾಗಿದೆ. ಸಿಂಥೆಟಿಕ್ ಅಂಗಾಂಗಗಳನ್ನು ಹೊಂದಿರುವ ಈ ಬಯೋನಿಕ್ ಮ್ಯಾನ್ ಮನುಷ್ಯರಂತೆ ಮಾತನಾಡುವ ಹಾಗೂ ನಡೆದಾಡುವ ಸಾಮರ್ಥ್ಯ ಹೊಂದಿದೆ.
6 ಅಡಿ ಎತ್ತರ, 77 ಕೆ.ಜಿ. ತೂಕದ ಈ ರೊಬೋಟ್ ಅನ್ನು ಬಯೋವುಡಿಕಲ್ ಆವಿಷ್ಕಾರಿಗಳಿಂದ ಸಾಲವಾಗಿ ಪಡೆದ 28 ಕೃತಕ ದೇಹಭಾಗಗಳಿಂದ ನಿರ್ಮಿಸಲಾಗಿದೆ. ಇವುಗಳಲ್ಲಿ ನರವ್ಯವಸ್ಥೆ, ಶ್ವಾಸಕೋಶಗಳು ಕೂಡ ಇವೆ. ಈ ರೊಬೋಟ್ ಚಲನೆಯಿಲ್ಲದ ಮುಖ ಹಾಗೂ ಕೃತಕ ಚರ್ಮವನ್ನು ಹೊಂದಿದೆ. ಇದನ್ನು ಕಂಪ್ಯೂಟರ್ ಮೂಲಕ ನಿಯಂತ್ರಿಸಲಾಗುತ್ತದೆ. ಕೈಕಾಲು ಚಲನೆಗೆ ಬ್ಲೂಟೂತ್ ಅನ್ನು ಬಳಸಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!