ಶತಮಾನದ ದೀರ್ಘಾವಧಿಯ ಖಗ್ರಾಸ ಚಂದ್ರಗ್ರಹಣ 
ವಿಜ್ಞಾನ-ತಂತ್ರಜ್ಞಾನ

ಶತಮಾನದ ಚಂದ್ರಗ್ರಹಣವನ್ನು ಮತ್ತೊಮ್ಮೆ ನೋಡಿ

ಶುಕ್ರವಾರದ ಶತಮಾನದ ದೀರ್ಘಾವಧಿಯ ಖಗ್ರಾಸ ಚಂದ್ರಗ್ರಹಣಕ್ಕೆ ಆಕಾಶ ಸಾಕ್ಷಿಯಾಗಿತ್ತು.

ನವದೆಹಲಿ: ಶುಕ್ರವಾರದ ಶತಮಾನದ ದೀರ್ಘಾವಧಿಯ ಖಗ್ರಾಸ ಚಂದ್ರಗ್ರಹಣಕ್ಕೆ ಆಕಾಶ ಸಾಕ್ಷಿಯಾಗಿತ್ತು. 
ಖಗೋಳ ವಿಸ್ಮಯವನ್ನು ವಿಶ್ವಾದ್ಯಂತ ಕೋಟ್ಯಂತರ ಮಂದಿ ವೀಕ್ಷಿಸಿದ್ದು, ಭಾರತದಲ್ಲಿ ಜನರು ಶತಮಾನದ ಅಚ್ಚರಿಯನ್ನು ಕಣ್ತುಂಬಿಕೊಂಡರು. ರಾಜ್ಯ, ದೇಶ, ವಿದೇಶಗಳಲ್ಲಿ ಈ ಮಹಾ ಚಂದ್ರಗ್ರಹಣ ಗೋಚರಿಸಿದ್ದು, ಇದು ಈ ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣವಾಗಿದೆ. 
ನಿನ್ನೆ ರಾತ್ರಿ 11.54ಕ್ಕೆ ಗ್ರಹಣ ಸ್ಪರ್ಶವಾಗಿ, 1 ಗಂಟೆಯಿಂದ ಸುಮಾರು 103 ನಿಮಿಷಗಳ ಕಾಲ ಚಂದ್ರ ರಕ್ತ ವರ್ಣದಲ್ಲಿ ರಾರಾಜಿಸುತಿತ್ತು. 
ಇನ್ನು ಖ್ಯಾತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಈ ಶತಮಾನದ ಚಂದ್ರಗ್ರಹಣವನ್ನು ನೇರ ಪ್ರಸಾರ ಮಾಡಿದ್ದು, ಶತಮಾನದ ದೀರ್ಘಾವಧಿಯ ಖಗ್ರಾಸ ಚಂದ್ರಗ್ರಹಣ ನೀವು ಮತ್ತೊಮ್ಮೆ ನೋಡಿ ಖುಷಿ ಪಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!