ಮಾಸ್ತಿ ಪ್ರಶಸ್ತಿ ಸಮಿತಿಯು ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್ ಸಹಯೋಗದಲ್ಲಿ 2011 ಮತ್ತು 2012ನೇ ಸಾಲಿನಲ್ಲಿ ಪ್ರಕಟವಾಗಿರುವ ಕಥಾಸಂಕಲನಗಳ ಸ್ಪರ್ಧೆ ಆಯೋಜಿಸಿದೆ. ಆಸಕ್ತರು ಮಾ.30ರ ಒಳಗೆ ಕಥಾಸಂಕಲನಗಳನ್ನು ಈ ವಿಳಾಸಕ್ಕೆ ತಲುಪಿಸಬೇಕು. ವಿಳಾಸ ನಂ.21, ಯಲ್ಲಪ್ಪ ಉದ್ಯಾನ, 10ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು. ಹೆಚ್ಚಿನ ಮಾಹಿತಿಗೆ 080- 23363347