ಇದು ಯುಗಾದಿಗಿಂತ ಮೊದಲೇ ನಡೆದಿದ್ದರೆ ಬೇವು ಯಾರಿಗೆ, ಬೆಲ್ಲ ಯಾರಿಗೆಂದು ತಿಳಿದುಕೊಳ್ಳಬಹುದಾಗಿತ್ತು!
- ಅರಳಕುಪ್ಪೆ ಶ್ರೀನಿವಾಸ
ಭಾರತದಲ್ಲಿ ಶೇಕಡ 90ಕ್ಕೂ ಹೆಚ್ಚು ಮತದಾನವಾದರೆ ಮಾತ್ರ ಅದು ನಿಜವಾದ ಚುನಾವಣೆ.
- ಗ್ರೀಷ್ಮಾ ಪಿ.ಎಂ., ಬೆಂಗಳೂರು
ಪುಂಡ ಪೋಕ್ರಿಗಳಿಗೆ ಚೆಲ್ಲಾಟ, ರಾಜಕಾರಣಿಗಳಿಗೆ ಸೋಲು ಗೆಲುವಿನ ಪಾಠ, ಕಂತೆ ಕಂತೆ ನೋಟು ಚುನಾವಣೆಯಲ್ಲಿ ಸಾಧಾರಣ ಮೊತ್ತ..!!
- ಅಬ್ಬಾಸಲಿ ಎಂ. ಮಾಲಗತ್ತಿ
ಕಂತ್ರಿಗಳೆಲ್ಲ ತಂತ್ರವ ಮಾಡಿ ಮಂತ್ರಿಗಳಾಗುವ ಬದಲಾವಣೆ, ಈ ಚುನಾವಣೆ!!
- ಸುನೀಲ್ ಆರ್.