1. 'ಬಿಗ್‌ಬಾಸ್'ನಲ್ಲಿ ಸದ್ಯಕ್ಕೆ ನೀವೇ 'ಬಿಗ್ ಫಿಗರ್' ಆಗಿರೋದಕ್ಕೆ ಏನನಿಸ್ತಿದೆ?
- ನಾನೇ 'ಸೆಂಟರ್ ಆಫ್ ಅಟ್ರಾಕ್ಷನ್' ಅಂತ ಅನಿಸ್ತಿದೆ.
2. ಬಾಯಲ್ಲಿ ಬ್ರಹ್ಮಾಂಡ ತೋರಿದ ಶ್ರೀಕೃಷ್ಣನಿಗೂ, ಹೆಸರಲ್ಲಿ ಬ್ರಹ್ಮಾಂಡ ಇಟ್ಟುಕೊಂಡಿರುವ ನಿಮಗೂ ಏನ್ ವ್ಯತ್ಯಾಸ?
- ಆತ ಪರಮಾತ್ಮ, ನಾನು 'ನರಾತ್ಮ'.
3. ಅದ್ಸರಿ 'ಬಿಗ್‌ಬಾಸ್'ನಲ್ಲಿ ಕೊನೆವರೆಗೂ ಉಳಿದು ಬಹುಮಾನ ಗೆಲ್ಲೋರು ಯಾರೂಂತ ಭವಿಷ್ಯ ಹೇಳ್ತೀರಾ?
- ಅದ್ನ ಈಗ್ಲೇ ಯಾವ್ 'ಮುಂ... ಮಕ್ಳು' ಹೇಳೋಕಾಗುತ್ತೆ..! (ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com