1978.
ಮಾಜಿ ಭುವನ ಸುಂದರಿ (2000), ಮಾಡೆಲ್, ಬಾಲಿವುಡ್ ನಟಿ.
ಪದಾರ್ಪಣೆ ಚಿತ್ರ 'ಅಂದಾಜ್' ನಟನೆಗೆ ಫಿಲಂಫೇರ್ ಪ್ರಶಸ್ತಿ.
ಟೆನ್ನಿಸ್ ಆಟಗಾರ ಮಹೇಶ್ ಭೂಪತಿ ಪತ್ನಿ.
ಸಿ.ಕೆ. ಪ್ರಹ್ಲಾದ ಪುಣ್ಯತಿಥಿ
1941-2010.
ಮ್ಯಾನೇಜ್‌ಮೆಂಟ್ ಗುರು.
ಅಹಮದಾಬಾದ್ ಐಐಎಂ, ಮಿಚಿಗನ್ ವಿಶ್ವವಿದ್ಯಾಲಯ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬೋಧಕ.
ಕಾರ್ಪೊರೇಟ್ ವ್ಯವಹಾರಗಳಿಗೆ ಸಂಬಂಧಿಸಿ ಅನೇಕ ಕೃತಿಗಳ ರಚನೆ.
ದಿನಚರಿತೆ
1853- ಭಾರತದಲ್ಲಿ ಮೊದಲ ಪ್ರಯಾಣಿಕ ರೈಲು ಸಂಚಾರ ಮುಂಬೈನ ಬೋರಿ ಬಂದರ್‌ನಿಂದ ಥಾಣೆ ನಡುವೆ ಆರಂಭ.
1914- ಬರ್ನಾರ್ಡ್ ಬರೂಚ್ 'ಶೀತಲ ಯುದ್ಧ' (ಕೋಲ್ಡ್ ವಾರ್) ಎಂಬ ಪದವನ್ನು ಮೊದಲ ಸಲ ಪ್ರಯೋಗಿಸಿದರು.
1919- ಜಲಿಯನ್‌ವಾಲಾ ಭಾಗ್ ಹತ್ಯಾಕಾಂಡ ಖಂಡಿಸಿ ಗಾಂಧೀಜಿಯವರಿಂದ ಒಂದು ದಿನದ ಉಪವಾಸ ಸತ್ಯಾಗ್ರಹ.
ಟ್ವೀಟ್‌ಸ್ಟಾಲ್
ಖುಷಿ ಎನ್ನುವುದು ನೀವು ಯಾರು, ಎಷ್ಟು ಸುಂದರವಾಗಿದ್ದೀರಿ, ಎಷ್ಟು ಸಂಪತ್ತು ಹೊಂದಿದ್ದೀರಿ ಎನ್ನುವುದನ್ನು ಅವಲಂಬಿಸಿರುವುದಿಲ್ಲ. ಅದು ನಿಮ್ಮ ಯೋಚನಾ ಲಹರಿಯನ್ನು ಆಧರಿಸಿರುತ್ತದೆ.
- ಮಾಧುರಿ ದೀಕ್ಷಿತ್