1. ನೀವು ಗಾಂಧಿನಗರಕ್ಕೆ ಪ್ರವೇಶಿಸಿದ್ದು ಹೇಗೆ?
- 'ಸಂತ ಶಿಶುನಾಳ ಷರೀಫ'ನ ದಯೆಯಿಂದ, ಐ ಮೀನ್.. ಅದು ನನ್ನ ಮೊದಲ ಚಿತ್ರ.
2. ನಿಮಗೆ ಅತಿ ಇಷ್ಟವಾಗುವ ತಿನಿಸು ಯಾವುದು?
- 'ಬುದ್ಧಿವಂತ'ರಿಗೆ ಗೊತ್ತಿರುತ್ತೆ 'ಚಿತ್ರಾನ್ನ' ಅಂತ.
3. ಅದ್ಸರಿ.. 'ಬುದ್ಧಿವಂತ'ನ ಬಳಿಕ ಮತ್ತೆ ನೀವು ಗಾಂಧಿನಗರದಲ್ಲಿ ಮಿಂಚುವಂತೆ ಮಾಡಿದ್ದು ಯಾರು?
- 'ಸಿದ್ಲಿಂಗು.. ಅಂಡಾಳಮ್ಮ'. (ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com