ಪ್ರಶಾಂತ್ ರಾಜ್,ನಿರ್ದೇಶಕ (3 ಶೂಲ)
1. ಫಸ್ಟ್ ಪಿಕ್ಚರ್ನಲ್ಲೇ ಅದು ಹೇಗೆ ಪಾಪ್ಯುಲರ್ ಆದ್ರಿ?
- ಹೆಸರೇ 'ಲವ್ ಗುರು' ಆಗಿದ್ರಿಂದ ಜನರಿಗೆ 'ಲವ್ ಅಟ್ ಫಸ್ಟ್ ಸೈಟ್' ಆಯ್ತು ಅನ್ಸುತ್ತೆ.
2. ನಿಮ್ಮ ಪಾಲಿನ 'ಲವ್ ಗುರು' ಯಾರು?
- ಅದಕ್ಕೆ ಗುರು ಬೇಕಾ ಗುರೂ?
3. 'ಗಾನಾ ಬಜಾನ' ಬಜಾಯಿಸಿದ ಬಳಿಕ ನಿಮ್ಮ ಸದ್ದೇ ಇಲ್ವಲ್ಲ !
- ಅದಕ್ಕೇ ಈಗ 'ವಿಜಲ್' ಹೊಡೀತಿರೋದು.
(ಕಾಲ್ಪನಿಕ)
-ರವಿಕಾಂತ ಕುಂದಾಪುರ
ravikantha27@gmail.com