ಮತದಾನ (ಪದಸ್ಪರ್ಶ)
ಶ್ರೇಷ್ಠ ದಾನಗಳ ಸಾಲಿಗೆ ಮತದಾನವೂ ಸೇರಿದೆ
-ಮಂಜು ಗಾಣಿಗ, ಕುಂದಾಪುರ
ದೇಶದ ಪ್ರಜೆಯ ಅತೀ ಮುಖ್ಯ ಕರ್ತವ್ಯಗಳಲ್ಲಿ ಒಂದು ಈ ಪವಿತ್ರ ಮತದಾನ.
- ನಾಗಮಣಿ ಎಸ್., ಬೆಂಗಳೂರು
ದೇಶದ ಒಳಿತನ್ನು ಗಮನದಲ್ಲಿಟ್ಟುಕೊಂಡು, ಶಿಷ್ಟರನ್ನು ಆರಿಸುವ, ದುಷ್ಟರನ್ನು ತಿರಸ್ಕರಿಸುವ ಗುರುತರ ಜವಾಬ್ದಾರಿಯನ್ನು ಮತದಾನದ ಮೂಲಕ ನಿಭಾಯಿಸಬೇಕು.
- ಅಶ್ವಿನ್ ದೇವರಾತ್, ಗೋಕರ್ಣ
ದೇಶವನ್ನಾಳುವ ಯೋಗ್ಯರನ್ನು ಆರಿಸಿ ಕಳುಹಿಸಲು ಮತವೆಂಬ ಅಸ್ತ್ರ ಚಲಾಯಿಸಿ.
- ಶಿವಯೋಗಿ ಕರ್ಜಗಿ, ಹಾವೇರಿ