ಲೆಕ್ಕ ರಾಜ ರಾಣಿ
1 ಪಳೆಯುಳಿಕೆಗಳ ಅಧ್ಯಯನದ ಪ್ರಕಾರ ಕ್ರೀಟ್ ದ್ವೀಪದಲ್ಲಿ ನೆಲೆಸಿದ್ದ ಆನೆ ಅತ್ಯಂತ ಚಿಕ್ಕದ್ದು.
14 ಲೀಟರ್ಗಳಷ್ಟು ನೀರನ್ನು ಆನೆ ತನ್ನ ಸೊಂಡಿಲಿನಿಂದ (ಒಂದು ಬಾರಿಗೆ) ಹೀರಿಕೊಳ್ಳಬಲ್ಲದು.
120 ಕೆ.ಜಿಯಷ್ಟು ತೂಗಬಲ್ಲದು ಆಗತಾನೇ ಜನಿಸಿದ ಆನೆಯ ಮರಿ!
1956 ರಲ್ಲಿ ಅಂಗೋಲಾದಲ್ಲಿ ಕೊಲ್ಲಲಾದ ಆನೆಯೊಂದರ ತೂಕ ಬರೋಬ್ಬರಿ 12 ಸಾವಿರ ಕಿ.ಗ್ರಾಂ.!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.