ಮತದಾನ
ಮತ'ದಾನ'ವಲ್ಲಚ ಈಗೇನಿದ್ದರೂ ಮತ ಮಾರಾಟದ್ದೇ ಅಬ್ಬರ!
- ರೇಣುಕಾ ಗೌಡ, ಮಂಡ್ಯ
ಸಂವಿಧಾನ ಪ್ರಜೆಗಳಿಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳಲ್ಲಿ ಮತದಾನವೂ ಸೇರಿದೆ. ಹಾಗಾಗಿ ಈ ಹಕ್ಕನ್ನು ತಪ್ಪದೇ ಚಲಾಯಿಸಬೇಕು..
- ಶಂಕರ ಉಪಾಧ್ಯಾಯ, ಮೈಸೂರು
ಮತಭಿಕ್ಷೆ ಕೇಳುವ ಪದ್ಧತಿ ಮಾಯವಾಗಿ ಎಷ್ಟೋ ವರ್ಷಗಳಾದವು. ಈಗೇನಿದ್ದರೂ ಮತವ್ಯಾಪಾರ (ಮತ ಕೊಂಡುಕೊಳ್ಳು ವುದು) - ದೇಶವನ್ನು ದೇವರೇ ಕಾಪಾಡಬೇಕು.
- ಹರ್ಷಿಣಿ ಪೂಜಾರ್, ಬ್ರಹ್ಮಾವರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.