ಲೆಕ್ಕ ರಾಜ ರಾಣಿ
1 ಇಡೀ ಬ್ರಹ್ಮಾಂಡದಲ್ಲೇ ಜೀವಸಂಕುಲವನ್ನು ಹೊಂದಿರುವ ಏಕೈಕ ಕಾಯ ಭೂಮಿ.
50 ಕೋಟಿ ವರ್ಷಗಳ ನಂತರ(ಭೂಮಿ ಹುಟ್ಟಿ) ಮೊಟ್ಟ ಮೊದಲ ಜೀವಿಯ ಉಗಮವಾಯಿತು.
460 ಕೋಟಿ ವರ್ಷಗಳ ಹಿಂದೆ ಸೂರ್ಯ , ಗ್ರಹಗಳ ಜತೆ ಭೂಮಿ ನಿಹಾರಿಕೆಯಿಂದ ಉದ್ಭವವಾಯಿತು.
1959 ರಲ್ಲಿ ಎಕ್ಸ್ಪ್ಲೋರ್ ನೌಕೆಯು ಮೊದಲ ಬಾರಿಗೆ ಅಂತ ರಿಕ್ಷದಿಂದ ಭೂಮಿಯ ಛಾಯಾಚಿತ್ರ ತೆಗೆಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.