ಮತದಾನ
ಮತದಾನ ಎನ್ನುವುದು ಹೋಗಿ ಮತ ಮಾರು ಎನ್ನುವಂತೆ ಆಗಿದೆ!
- ಪತಂಗಿ ಮುರಳಿ
ಮತದಾನದಿಂದ ದೂರ ಸರಿಯುವುದು ನಮ್ಮ ಅಸ್ತಿತ್ವಕ್ಕೆ ನಾವೇ ಧಕ್ಕೆ ತಂದುಕೊಂಡಂತೆ!
- ನೇತ್ರಾವತಿ ಪುಟ್ಟರಾಜು, ಪಾಂಡವಪುರ
ಶ್ರದ್ಧೆ, ಪ್ರಾಮಾಣಿಕತೆಯಿಂದ ಯೋಗ್ಯ ಅಭ್ಯರ್ಥಿಯನ್ನು ಮತದಾನದ ಮೂಲಕ ಆರಿಸುವುದೊಳಿತು.
- ಹರಳಹಳ್ಳಿ ಪುಟ್ಟರಾಜು,
ಪಾಂಡವಪುರ.
ಊಸರವಳ್ಳಿ ರಾಜಕಾರಣಿಗಳ ಬಣ್ಣ ಬಯಲು ಮಾಡುವ ಸುದಿನ!
- ಸುನೀಲ್ ಆರ್. ಮಂಡ್ಯ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.