ಟಿಪ್ಟಾಪ್
ಸಿಕ್ಕಾಪಟ್ಟೆ ಬಿಸಿ ನೀರಿನಲ್ಲಿ ಮೀಯುವುದು ಅಪಾಯಕಾರಿ. ಬಿಸಿ ನೀರು ಹಾಗೂ ಡಿಟರ್ಜೆಂಟ್ ಸೋಪ್ಗಳು ಚರ್ಮವನ್ನು ಒಣಗಿಸಿಬಿಡುತ್ತವೆ. ಮಾಯಿಶ್ಚರೈಸರ್, ಗ್ಲಿಸರಿನ್ ಹೊಂದಿರುವ ಸೋಪ್ ಬಳಸಿ ನಸುಬೆಚ್ಚಗಿನ ನೀರಿನಲ್ಲಿ ಮೀಯುವುದು ಲೇಸು.
ಸಿಕ್ಕಾಪಟ್ಟೆ ಬಿಸಿ ನೀರಿನಲ್ಲಿ ಮೀಯುವುದು ಅಪಾಯಕಾರಿ. ಬಿಸಿ ನೀರು ಹಾಗೂ ಡಿಟರ್ಜೆಂಟ್ ಸೋಪ್ಗಳು ಚರ್ಮವನ್ನು ಒಣಗಿಸಿಬಿಡುತ್ತವೆ. ಮಾಯಿಶ್ಚರೈಸರ್, ಗ್ಲಿಸರಿನ್ ಹೊಂದಿರುವ ಸೋಪ್ ಬಳಸಿ ನಸುಬೆಚ್ಚಗಿನ ನೀರಿನಲ್ಲಿ ಮೀಯುವುದು ಲೇಸು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.