ಜೀರುಂಡೆ
ಭೂಮಿಯ ಮೇಲಿರುವ ಒಂದೂ ಮುಕ್ಕಾಲು ದಶಲಕ್ಷ ಜೀವರಾಶಿಗಳಲ್ಲಿ ಶೇ. 60ರಷ್ಟು ಕೀಟಗಳಿವೆ! ಅದರಲ್ಲಿ ಮೂರನೇ ಒಂದು ಭಾಗದಷ್ಟು ಜೀರುಂಡೆಗಳಿವೆ!
ಜೀರುಂಡೆಯೆಂದರೆ ನಮಗೆ ನೆನಪಿಗೆ ಬರುವುದು ಮಳೆಗಾಲದಲ್ಲಿ ಸದಾ ಶಬ್ದಮಾಡುವ ಜೀರುಂಡೆಗಳು ಮಾತ್ರ. ಆದರೆ ಜೀರುಂಡೆಗಳಲ್ಲಿ ಎಲ್ಲವೂ ಶಬ್ದ ಮಾಡುವುದಿಲ್ಲ.
ವಿಶ್ವದಾದ್ಯಂತ, ಎಲ್ಲ ರೀತಿಯ ಹವಾಮಾನಗಳಲ್ಲೂ ಜೀರುಂಡೆಗಳು ಜೀವಿಸಬಲ್ಲವು. ನನ್ನದೇ ಈ ಭೂಮಿ ಎನ್ನುವ ಮಾನವ ಈ ಜೀರುಂಡೆಗಳ ಎದುರು ಅಲ್ಪಸಂಖ್ಯಾತ.
ಆಸ್ಟ್ರೇಲಿಯಾದಲ್ಲಿ ಜೀರುಂಡೆಗಳ ಸಂಗ್ರಹಾಲಯವಿದೆ. ಇಲ್ಲಿ ಅಂಚೆಚೀಟಿಯಂತೆ ಜೀರುಂಡೆಗಳನ್ನು ಸಂಗ್ರಹಿಸುತ್ತಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.