ನಾಟಿ ರಾಗವಾದರೂ ಪಾಠವಿಲ್ಲದೆ ಬರದು
ಲೋಕವನ್ನೇ ಬದಲಾಯಿಸಲು ಹೊರಡುವುದು, ಹುಚ್ಚು ಸಾಹಸಕ್ಕೆ ಕೈಹಾಕುವುದು ಯವ್ವನದ ಹೆಗ್ಗುರುತುಗಳು. ಈ ಕೆಲಸಗಳನ್ನೆಲ್ಲಾ ಕ್ರಮಬದ್ಧವಾಗಿ ಮಾಡಬೇಕಾದರೆ ನಿರ್ದಿಷ್ಟ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಮತ್ತು ಮಾರ್ಗದರ್ಶನ ಅಗತ್ಯ. ಇವೆರಡರ ಜತೆ ಪ್ರೋತ್ಸಾಹವೂ ಸಿಕ್ಕರೆ ಸಾಧನೆ ಸಾಧ್ಯ.
-ಸಂಪಟೂರು