ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮಹಿಳೆಯರಿಗಾಗಿ ಆರೋಗ್ಯ ಕಾರ್ಯಕ್ರಮ

Lingaraj Badiger
Updated On : 23 Aug 2013, 3:32 am

'ಹೊರಗಿನಿಂದ ಸುಂದರ, ಒಳಗಿನಿಂದ ಆರೋಗ್ಯ' ಗುರಿಯೊಂದಿಗೆ ವಿಶೇಷವಾಗಿ ಮಹಿಳೆಯರಿಗಾಗಿ ಸೇವೆಗಳನ್ನು ತೆರೆದಿಟ್ಟಿದೆ 'ದಿ ಕ್ರೇಡಲ್‌'. ಅಪೋಲೊ ಆಸ್ಪತ್ರೆ ಸಮೂಹದ ಶಿಶು ಜನನ ಕೇಂದ್ರ ದಿ ಕ್ರೇಡಲ್ ತನ್ನ ಕೋರಮಂಗಲ ಹಾಗೂ ಜಯನಗರ ಕೇಂದ್ರಗಳಲ್ಲಿ ಆಗಸ್ಟ್ ಮಾಸಪೂರ್ತಿ ಸೇವೆಗಳನ್ನು ಅನಾವರಣಗೊಳಿಸಿದೆ. ಮಹಿಳೆಯರ ಪ್ರಮುಖ ಆರೋಗ್ಯ ಕಾಳಜಿಗಳಿಗೆ ಪರಿಹಾರ ಒದಗಿಸಲು ಮಹಿಳೆಯರಿಗೆ ವಿಶೇಷ ಪ್ಯಾಕೇಜ್ ಒದಗಿಸಿದೆ. ಈ ಕೊಡುಗೆಯಲ್ಲಿ ಸ್ತ್ರೀರೋಗ ತಜ್ಞರೊಂದಿಗೆ ಉಚಿತ ಸಮಾಲೋಚನೆ ಜತೆಗೆ ಕೆಲವು ಪರೀಕ್ಷೆಗಳ ಮೇಲೆ ರಿಯಾಯಿತಿ ನೀಡುತ್ತಿದೆ. ಈ ಕೊಡುಗೆಯ ಲಾಭ ಪಡೆದು ಕೊಳ್ಳಲು ದಿ ಕ್ರೇಡಲ್, ಕೋರಮಂಗಲ-080 49397979, ದಿ ಕ್ರೇಡಲ್ ಜಯನಗರ- 080 42659998 ಇಲ್ಲಿಗೆ ಕರೆಮಾಡಿ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- 9740194631

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement