ಏಟಿನ ಭರವನ್ನು ಮೀಸೆ ತಡೆಯಿತು
ಕೆಲವು ಸಾರಿ ಕೆಲಸಕ್ಕೆ ಬಾರದ್ದು ಅನ್ನಿಸಿಕೊಂಡದ್ದೂ ಉಪಯೋಗಕ್ಕೆ ಬರುತ್ತದೆ. ಕೆನ್ನೆಗೆ ಹೊಡೆದಾಗ ಮೀಸೆ ಅಡ್ಡಬಂದು ಬಿರುಸನ್ನು ತಡೆಯಬಹುದು. ಮೀಸೆ ಇದ್ದವನನ್ನು ಬಲಿ ಕೊಡದಿರುವುದರಿಂದ ಪ್ರಾಣ ಉಳಿಯಿತು- ಈ ಕಥೆಯನ್ನು ನೀವೂ ಓದಿರಬಹುದು.
- ಸಂಪಟೂರು