ರವೀಂದ್ರ ಕಲಾಕ್ಷೇತ್ರ: ನಾಟಕೋತ್ಸವ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ಸುವರ್ಣ ಸಂಭ್ರಮ. ಈ ಹಿನ್ನೆಲೆಯಲ್ಲಿ ನಾಟಕ ಬೆಂಗ್ಳೂರು, ಹವ್ಯಾಸಿರಂಗತಂಡಗಳ ಬಳಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ, ವಾರ್ತಾ ಇಲಾಖೆ ಸಹಕಾರದೊಂದಿಗೆ ಡಿ.1ರಿಂದ 11ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ನಾಟಕೋತ್ಸವ ಹಮ್ಮಿಕೊಂಡಿದೆ.
ಡಿ.1ರಂದು, ಭಾನುವಾರ ಸಂಜೆ 6 ಗಂಟೆಗೆ ನಾಟಕೋತ್ಸವದ ಉದ್ಘಾಟನಾ ಸಮಾರಂಭ ರವೀಂದ್ರ ಕಲಾಕ್ಷೇತ್ರ ಶಿಲ್ಪವನದಲ್ಲಿ ನಡೆಯಲಿದೆ.
ಡಿ.2ರಂದು ರೂಪಾಂತರ ತಂಡದಿಂದ 'ಮುಸ್ಸಂಜೆಯ ಕಥಾ ಪ್ರಸಂಗ' ನಾಟಕ. ರಚನೆ-ಪಿ.ಲಂಕೇಶ್, ಅನುವಾದ- ಬಸವರಾಜ ಸೂಳೇರಿಪಾಳ್ಯ, ನಿರ್ದೇಶನ-ಕೆ.ಎಸ್.ಡಿ.ಎಲ್. ಚಂದ್ರು.
ಸ್ಥಳ:ರವೀಂದ್ರ ಕಲಾಕ್ಷೇತ್ರ, ಬೆಂಗಳೂರು. ಸಮಯ: ಪ್ರತಿದಿನ ಸಂಜೆ 7 ಗಂಟೆಗೆ.