ಹೋರಾಟಗಳು ನಡೆದಿದ್ದವು...
ಹೋರಾಟಗಳು ನಡೆದಿದ್ದವು
ಅಂದು
ಸ್ವಾತಂತ್ರ್ಯಕ್ಕಾಗಿ
ಇಂದೂ
ಮನೆಯಲ್ಲಿ
ನಡೆಯುತ್ತಿವೆ
ಮೈಸೂರ್ ಸಿಲ್ಕ್
ಸೀರೆಗಾಗಿ,
ಮೈತುಂಬಾ
ಬಂಗಾರಕ್ಕಾಗಿ!
- ಹರಳಹಳ್ಳಿ ಪುಟ್ಟರಾಜು
ಹೋರಾಟಗಳು ನಡೆದಿದ್ದವು
ಅಂದು
ಸ್ವಾತಂತ್ರ್ಯಕ್ಕಾಗಿ
ಇಂದೂ
ಮನೆಯಲ್ಲಿ
ನಡೆಯುತ್ತಿವೆ
ಮೈಸೂರ್ ಸಿಲ್ಕ್
ಸೀರೆಗಾಗಿ,
ಮೈತುಂಬಾ
ಬಂಗಾರಕ್ಕಾಗಿ!
- ಹರಳಹಳ್ಳಿ ಪುಟ್ಟರಾಜು