ಕಾಗುಣಿತ ಬಾರದವನಿಗೆ ಕಾವ್ಯದ ಗೊಡವೆಯೆ?
ಎದುರಿಸಿ ಹೋರಾಡುವ ಸಾಮರ್ಥ್ಯ ಇಲ್ಲದಿದ್ದರೆ ತೊಡೆ ತಟ್ಟುವುದೇ ತಪ್ಪು. ಕೆಲವೊಮ್ಮೆ, ವಿಷಯಕ್ಕೆ ಏನೇನೂ ಸಂಬಂಧ ಇಲ್ಲದವರೂ ತಾವು ಬಲ್ಲವರೆಂದು ತೋರಿಸಿಕೊಳ್ಳುವುದುಂಟು. ಅಂಥವರ ಮುಂದೆ ಕಾವ್ಯ ಎಲ್ಲವನ್ನೂ ಒದರಿದರೂ ಏನೂ ಫಲವಿಲ್ಲ.
- ಸಂಪಟೂರು