ತೆರೆದ ಬಾಗಿಲು ಸನ್ಯಾಸಿಯನ್ನೂ ಪ್ರಚೋದಿಸುತ್ತದೆ
ಒಡವೆ, ವಸ್ತ್ರ, ಹಣವನ್ನು ಮುಚ್ಚಿಡದಿರುವುದು ಸೇವಕರನ್ನು ಕಳ್ಳತನಕ್ಕೆ ಪ್ರಚೋದಿಸುತ್ತದೆ. ಬಿಟ್ಟಿ ಸಿಕ್ಕದ್ದು ಯಾರಿಗೆ ತಾನೇ ಬೇಡ? ಬೆಲೆಬಾಳುವ ವಸ್ತುಗಳನ್ನು ಜತನವಾಗಿ ರಕ್ಷಿಸಿಕೊಳ್ಳಬೇಕು.