ಮನಸ್ಸಿದ್ದಂತೆ ಮಹಾದೇವ
ಮನಸ್ಥೈರ್ಯವಿದ್ದವರಿಗೆ ಮಾತ್ರ ಮಹತ್ಸಾಧನೆ ಸಾಧ್ಯ. ಪುರಾತನ ಯೋಗಿಗಳು ಮಹತ್ಸಾಧನೆ ಮಾಡುವಂತೆ ಮಾಡಿದ್ದು ಅವರ ಚಿತ್ತಸ್ಥೈರ್ಯ. ಬುದ್ಧಿವಂತಿಕೆ, ಏಕಾಗ್ರತೆ, ನೆಟ್ಟಮನಸ್ಸುಗಳು ಮಹತ್ ಸಾಧನೆ ಮಾಡಬಲ್ಲವು ಎಂಬುದಕ್ಕೆ ಮಹಾಪುರುಷರು ಉದಾಹರಣೆ.