ತಾನುಂಟು ಮೂರು ಲೋಕವುಂಟು
ನಾನೇ ಎಲ್ಲಾ, ನನ್ನಿಂದ ಎಲ್ಲಾ ಎನ್ನುವ ಸ್ವಭಾವದವರು ಕೆಲವರು. ಇಂಥವರು ಹೇಳಿದಂತೆಯೇ ಎಲ್ಲವೂ ನಡೆಯುತ್ತದೆಂದು ಭಾವಿಸಬೇಕಾಗಿಲ್ಲ. ವಿನಯದಿಂದ ವ್ಯಕ್ತಿತ್ವ ಶೋಭಿಸುತ್ತದೆ. ಅದಿಲ್ಲವಾದರೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ.