ಅಂಗೈ ಹುಣ್ಣಿಗೆ ಕನ್ನಡಿ ಏಕೆ?
ಎಲ್ಲರಿಗೂ ತಿಳಿದಿರುವುದನ್ನು ಮತ್ತೆ ವಿವರಿಸುವುದು ಅಗತ್ಯವಿಲ್ಲ. ಸೂರ್ಯನಿಗೇ ಮೇಣದ ಬತ್ತಿ ಹಚ್ಚಿ ತೋರಿಸುವ ಅಗತ್ಯವಿದೆಯೆ? ಮರುಕಳಿಕೆ ಎಂಬುದು ವೃಥಾ ಶಕ್ತಿ ಪೋಲು.
- ಸಂಪಟೂರು