ನಿಜವಾದ ಭಕ್ತನಿಗೆ ದೇವರೂ ಹೆದರುತ್ತಾನೆ
ದೈವಸಾಕ್ಷಾತ್ಕಾರಕ್ಕಾಗಿ ನೇಮ ನಿಷ್ಠೆಯಿಂದ ಬದುಕುತ್ತಿರುವವನೇ ಭಕ್ತ. ಆತನ ನಿಷ್ಠೆ ಅಚಲವಾದುದು, ದೃಢವಾದುದು. ದೇವರೇ ಬೇರೆ ರೂಪದಲ್ಲಿ ಬಂದು ಪರೀಕ್ಷಿಸಿದರೂ ಅಲುಗಾಡದಂಥದು. ಆದ್ದರಿಂದ ಆತನಿಗೆ ದೇವರೂ ಹೆದರಬೇಕು.
- ಸಂಪಟೂರು