ಬೆಸ್ಕಾಂ
ಹಗಲು ರಾತ್ರಿ
ಶ್ರಮಪಡುತ್ತಿದ್ದಾರೆ
ಕರೆಂಟು ಒದಗಿಸಲು
ಬೆಸ್ಕಾಂ ಮೆಸ್ಕಾಂ
ಹೆಸ್ಕಾಂ ಗೆಸ್ಕಾಂ
ಅದ್ಯಾಕೋ ಏನೋ
ಫಲಿತಾಂಶ ಮಾತ್ರ
ಠುಸ್ಕಾಂ!
- ವಿ. ಕೇಶವಮೂರ್ತಿ
ಹಗಲು ರಾತ್ರಿ
ಶ್ರಮಪಡುತ್ತಿದ್ದಾರೆ
ಕರೆಂಟು ಒದಗಿಸಲು
ಬೆಸ್ಕಾಂ ಮೆಸ್ಕಾಂ
ಹೆಸ್ಕಾಂ ಗೆಸ್ಕಾಂ
ಅದ್ಯಾಕೋ ಏನೋ
ಫಲಿತಾಂಶ ಮಾತ್ರ
ಠುಸ್ಕಾಂ!
- ವಿ. ಕೇಶವಮೂರ್ತಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.