ಸಗಣಿಯವನ ಸ್ನೇಹಕ್ಕಿಂತ ಗಂಧದವನ ಜತೆ ಗುದ್ದಾಟ ಲೇಸು
ಕೆಟ್ಟ ಸ್ವಭಾವದವರು ಎಷ್ಟೇ ಪ್ರಭಾವಶಾಲಿಗಳಾದರೂ ಅವರ ಸ್ನೇಹ ಆ ಕಳಂಕವನ್ನೂ ನಮ್ಮ ಮೈಗೆ ಲೇಪಿಸಿಕೊಂಡಂತೆ. ಒಳ್ಳೆಯವರು ದುರ್ಬಲರಾಗಿದ್ದರೂ ಪರವಾಗಿಲ್ಲ, ಅವರ ಸ್ನೇಹ ನಮ್ಮ ತಿಳುವಳಿಕೆಯನ್ನಾದರೂ ವಿಸ್ತರಿಸುತ್ತದೆ.
- ಸಂಪಟೂರು