ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಾಟಕ ಪ್ರದರ್ಶನ

Lingaraj Badiger
Updated On : 31 Dec 2013, 4:27 am

ಬೆಂಗಳೂರಿನ ವಟೀಕುಟೀರವು ರಂಗಶಂಕರದಲ್ಲಿ ಜ.1 ಮತ್ತು 2ರಂದು ನಾಟಕ ಪ್ರದರ್ಶನ ಏರ್ಪಡಿಸಿದೆ.  ಶ್ರೀನಿವಾಸ್ ವೈದ್ಯ ಮತ್ತು ವಸುಧೇಂದ್ರ ರಚಿಸಿರುವ 'ಶ್ರದ್ಧಾ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳು' ಕ್ರಮವಾಗಿ ಬುಧವಾರ ಮತ್ತು ಗುರುವಾರ ಪ್ರದರ್ಶನ ಗೊಳ್ಳಲಿದೆ. ಸಮಯ: ಸಂಜೆ 7.30.    

ವಾರ್ಷಿಕೋತ್ಸವ
ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ಪ್ರಯುಕ್ತ ಬೆಂಗಳೂರಿನಲ್ಲಿರುವ ರಾಮಕೃಷ್ಣ ಮಠದಲ್ಲಿ ಜ.1ರಿಂದ ಜ.12ರವರೆಗೆ (ಎರಡೂ ದಿನ ಸೇರಿದಂತೆ) ಭಗವಾನ್ ಶ್ರೀ ರಾಮಕೃಷ್ಣ, ಶ್ರೀಮಾತೆ ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದ ಇವರ ವಾರ್ಷಿಕ ಜನ್ಮದಿನೋತ್ಸವ ಆಚರಿಸತಾಗುತ್ತದೆ. 

ಜ.1ರಂದು ಬುಧವಾರ ಕಲ್ಪತರು ದಿವಸ. ಸ್ಥಳ: ಪ್ರಾರ್ಥನಾ ಮಂದಿರದಲ್ಲಿ ಆಚರಿಸಲಾಗುತ್ತಿದ್ದು, ಬೆಳಗ್ಗೆ 5ರಿಂದ 6ಗಂಟೆಯವರೆಗೆ ಉಷಃಕೀರ್ತನೆ. ಸತ್ಸಂಗ ಸ್ಥಳ: ಶ್ರೀರಾಮಕೃಷ್ಣ ಸಭಾಂಗಣ. ಸಂಜೆ 5.30ಕ್ಕೆ ಅರ್ಚನೆ, ಶ್ರೀರಾಮಕೃಷ್ಣ ಅಷ್ಟೋತ್ತರ ಶತನಾಮಸಹಿತ. 6ಕ್ಕೆ ಪ್ರಮಚನ: ಸ್ವಾಮಿ ಹರ್ಷಾನಂದಜೀ ಅವರಿಂದ. 7ಕ್ಕೆ ಆರಾತ್ರಿಕ. 7.30ಕ್ಕೆ ವಿಶೇಷ ಭಜನೆ. 8.15ಕ್ಕೆ ಪ್ರಸಾದ ವಿನಿಯೋಗ. ಸ್ಥಳ: ರಾಮ ಕೃಷ್ಮಮಠ, ಬಸವನಗುಡಿ ರಸ್ತೆ, ಬೆಂಗಳೂರು. ದೂ: 26613149.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments