ಕಲ್ಲಿದ್ದಲನ್ನು ತಿಂದು ಕರಗಿಸಿಕೊಂಡು, ಕಾಡು- ಕಣಿವೆಗಳಲ್ಲೂ ಸಂಚರಿಸುವ ವಾಹನ.
- ದರ್ಶನ್ ಹೊಸಕೊಡಿಗೆ, ತೀರ್ಥಹಳ್ಳಿ
ಸರ್ಕಾರ ಕೊಡದೇ ಇದ್ದರೂ, ರಾಜಕೀಯ ನಾಯಕರು ಚಲಾಯಿಸುವ ವಾಹನ.
- ಮಮತಾ ಡಿ.ಎಚ್.,
ಹುಳಿಯಾರು
ಕಂಬಿಯನ್ನೇ ನಂಬಿ ಬದುಕುವ ಗಾಡಿ.
- ರಮೇಶ ಶೇಟ್, ಬೆಳಗಾವಿ
ಕೈ ಅಡ್ಡ ಹಾಕಿದರೂ ನಿಲ್ಲದ ಶಿಸ್ತಿನ ವಾಹನ.
- ಪ್ರಿಯಾಂಕ ಕೆ., ಬೆಂಗಳೂರು