3ಶೂಲ
1. ಕಲೆ ಜತೆ ನಿಮ್ಮನ್ನು ಬೆಸೆದ 'ಬೆಸುಗೆ' ಯಾವುದು?
- ನನ್ನ ಆಸೆ-ಆಕಾಂಕ್ಷೆ.
2. ನೀವು 'ಪ್ರಣಯ ರಾಜ' ಎನಿಸಿಕೊಳ್ಳಲು ಕಾರಣವಾದ 'ಪ್ರಣಯ ಪಕ್ಷಿ' ಯಾವುದು?
- ಪ್ರತಿಯೊಬ್ಬ ಸಿನಿಪ್ರೇಕ್ಷಕನ ಹೃದಯದಲ್ಲಿರುವ ಪ್ರೀತಿ.
3. ನಿಮ್ಮ ಪ್ರಕಾರ 'ಆದರ್ಶ ದಂಪತಿ' ಹೇಗಿರಬೇಕು?
- ನನ್ನ ಹಾಗೂ ನನ್ನ ಹೆಂಡತಿಯ ಹಾಗೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.