ಹಳಿ ಇಲ್ಲದೆ ರೈಲು ಬಿಡುವಳು ನನ್ನವಳು
ಎಷ್ಟೋ ಜನ ರೈಲು ಹೋದ ಮೇಲೆ ಟಿಕೆಟ್ ತಗೋತಾರೆ!
- ವಿ. ಹೇಮಂತಕುಮಾರ, ಬೆಂಗಳೂರು
ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಹೆಚ್ಚಾಗಿ ಇದನ್ನು ಬಿಡ್ತಾರೆ.
ರಾಜಕಾರಣಿಗಳು ಇದನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ.
- ಕೆ.ಎನ್.ಎಂ. ರಾಮು, ದೊಡ್ಡಬಳ್ಳಾಪುರ
ಕಷ್ಟಸುಖ ಎನ್ನುವ ಎರಡೇ ಹಳಿಗಳ ಮೇಲೆ ನಿತ್ಯ ಓಡುವ ವಾಹನ, ಈ ರೈಲುಗಾಡಿ.
- ಪವನಕುಮಾರ ಕೆ.ವಿ., ಬಳ್ಳಾರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.